ಸಿನಿಮಾಗಳು ನಟರು ಹಾಗೂ ನಟಿಯರನ್ನು ಹಲವು ಬದಲಾವಣೆಗಳನ್ನು ಮಾಡಿಸುತ್ತವೆ. ಅವು ಸಕಾರಾತ್ಮಕ ವಾಗಿರಬಹುದು ಅಥವಾ ನಕರಾತ್ಮಕವಾಗಿ ಕೂಡ ಇರಬಹುದು. ಆರೋಗ್ಯದ ವಿಷಯದಲ್ಲಿ ಹಲವಾರು ಬದಲಾವಣೆಗಳನ್ನ ಮಾಡಿಕೊಂಡಿರುವುದು ಹಲವಾರು ಉದಾಹರಣೆಗಳಿವೆ. ಇದೇ ರೀತಿಯಾಗಿ ಪಾಕಿಸ್ತಾನದ ನಟ ಫವಾದ್ ಖಾನ್ ಸಿನಿಮಾಗೋಸ್ಕರ ಏನು ಮಾಡಿಸಿದ್ದಾನೆ …
Tag:
