ನವದೆಹಲಿ : ಕೆಲದಿನಗಳ ಹಿಂದೆ ಪಾಕ್ ನೆಲಕ್ಕೆ ಭಾರತದಿಂದ ಆಕಸ್ಮಿಕವಾಗಿ ಹಾರಿಹೋಗಿದ್ದ ಬ್ರಹ್ಮೋಸ್ ಕ್ಷಿಪಣಿ ಪ್ರಕರಣವನ್ನು ಆರಂಭದಲ್ಲಿ ತಪ್ಪಾಗಿ ಅರ್ಥೈಸಿದ್ದ ಪಾಕಿಸ್ತಾನ ಸರ್ಕಾರ, ಭಾರತದ ಮೇಲೆ ತಾನೂ ಒಂದು ಕ್ಷಿಪಣಿ ಹಾರಿಸಲು ಸಿದ್ಧತೆ ನಡೆಸಿತ್ತು ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ. ಭಾರತದ …
Pakistan
-
Breaking Entertainment News Kannada
ಬದ್ಧ ವೈರಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದ ಟೀಮ್ ಇಂಡಿಯಾ ನಾರಿಯರು !! | ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲೇ ಭರ್ಜರಿ ಜಯಗಳಿಸಿದ ಭಾರತದ ವನಿತೆಯರ ತಂಡ
ಮಹಿಳಾ ವಿಶ್ವಕಪ್ ನಲ್ಲಿ ಬದ್ಧ ವೈರಿ ಪಾಕಿಸ್ತಾನದ ವಿರುದ್ಧದ ಭಾರತ 107 ರನ್ ಅಂತರದಿಂದ ಭರ್ಜರಿ ಜಯಗಳಿಸಿದೆ. ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದು ದಾಖಲೆ ನಿರ್ಮಿಸಿದೆ. ಬೇ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಗ್ ಮಾಡಿದ ಮಾಡಿದ …
-
News
ಮತ್ತೊಮ್ಮೆ ವಿಶ್ವದೆದುರು ಭಾರತದ ಶ್ರೇಷ್ಠತೆಯ ಅನಾವರಣ | ತ್ರಿವರ್ಣ ಧ್ವಜ ಹಿಡಿದು ಪ್ರಾಣ ಉಳಿಸಿಕೊಂಡ ಪಾಕಿಸ್ತಾನದ ವಿದ್ಯಾರ್ಥಿಗಳು !!
ಭಾರತದ ದೇಶಕ್ಕಿರುವ ಮಹಿಮೆ ಹಾಗೂ ತ್ರಿವರ್ಣ ಧ್ವಜಕ್ಕಿರುವ ಶ್ರೇಷ್ಠತೆ ಇಂದು ಇಡೀ ವಿಶ್ವದ ಕಣ್ಣೆದುರು ಮತ್ತೊಮ್ಮೆ ರಾರಾಜಿಸಿದೆ. ಶತ್ರು ದೇಶ ಕೂಡ ಭಾರತದ ಹೆಸರು ಹೇಳಿಕೊಂಡು ಸಾವಿನ ದವಡೆಯಿಂದ ಪಾರಾಗಿರುವ ಘಟನೆ ಜಗತ್ತನ್ನೇ ಹುಬ್ಬೇರುವಂತೆ ಮಾಡಿದೆ. ಅದು ನಮ್ಮ ದೇಶಕ್ಕಿರುವ ನಿಜವಾದ …
-
ಅದು 2001,ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದ ಆಮೆರಿಕ ಅಕ್ಷರಶಃ ನಲುಗಿ ಹೋಗಿತ್ತು. ಅಲ್ಲಿನ ವಿಶ್ವ ವಾಣಿಜ್ಯ ಕಚೇರಿ ಮತ್ತು ಪೆಂಟಗಾನ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ಭಯಾನಕ ಕೃತ್ಯದ ಹಿಂದಿನ ಸಂಚು ಬಯಲಾದಾಗ ಖುದ್ದು ಆಮೆರಿಕ ಹೌಹಾರಿಹೋಗಿತ್ತು. ಏಕೆಂದರೆ …
-
News
ಭಾರತ ಹಾಗೂ ಪಾಕಿಸ್ತಾನ ವಿಭಜನೆ ವೇಳೆ ದೂರವಾಗಿದ್ದ ಸಹೋದರರು ಬರೋಬ್ಬರಿ 74 ವರ್ಷಗಳ ಬಳಿಕ ಒಂದಾದರು!! | ಅಣ್ಣತಮ್ಮ ಅಪ್ಪಿಕೊಂಡು, ಆನಂದಭಾಷ್ಪ ಸುರಿಸುತ್ತಿರುವ ಹೃದಯಸ್ಪರ್ಶಿ ವೀಡಿಯೋ ವೈರಲ್
ದೇಶಗಳ ವಿಭಜನೆ ವೇಳೆ ಅದೆಷ್ಟೋ ಕುಟುಂಬದ ಸದಸ್ಯರು ಒಬ್ಬರಿಂದೊಬ್ಬರು ದೂರಾಗಿದ್ದಾರೆ. ಕುಟುಂಬದಿಂದ ದೂರವಾಗಿ ಅದೆಷ್ಟೋ ಯಾತನೆ ಪಟ್ಟವರೂ ಇದ್ದಾರೆ. ಹೀಗೆ ದೂರಾವಾದವರು ಒಂದೊಮ್ಮೆ ಒಂದಾದರೆ ಆ ಕ್ಷಣ ಹೇಗಿರಬೇಡ. ಹಾಗೆಯೇ ಇದೀಗ ಭಾರತ ಹಾಗೂ ಪಾಕಿಸ್ತಾನ ವಿಭಜನೆ ವೇಳೆ ದೂರವಾಗಿದ್ದ ಸಹೋದರರು …
-
National
ಅಂದು ಪಾಕಿಸ್ತಾನ ಈ ಪವಿತ್ರ ದೇಗುಲವನ್ನು ಹೊಡೆದುರುಳಿಸಿತ್ತು | ಇಂದು ರಾಷ್ಟ್ರಪತಿಗಳ ಅಮೃತಹಸ್ತದಿಂದ ಆ ದೇವಾಲಯದ ಉದ್ಘಾಟನೆ ನೆರವೇರಿತು !!
by ಹೊಸಕನ್ನಡby ಹೊಸಕನ್ನಡಬಾಂಗ್ಲಾದೇಶದಲ್ಲಿ ಇತ್ತೀಚಿಗೆ ದೇವಾಲಯಗಳ ನಾಶ ಹೆಚ್ಚುತ್ತಿದೆ. ಈ ಹಿಂದೆ ಬಾಂಗ್ಲಾದಲ್ಲಿ ಪಾಕಿಸ್ತಾನ ಹೊಡೆದು ನಾಶಪಡಿಸಿದ್ದ ಕಾಳಿ ದೇವಾಲಯವನ್ನು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರು ಇಂದು ಉದ್ಘಾಟನೆ ಮಾಡಿದ್ದಾರೆ. ಬಾಂಗ್ಲಾದೇಶದ ಢಾಕಾದಲ್ಲಿ 1971ರಲ್ಲಿ ಪಾಕಿಸ್ತಾನಿ ಪಡೆಗಳು ಧ್ವಂಸಮಾಡಿದ್ದ ಐತಿಹಾಸಿಕ ಶ್ರೀ ರಮಣ ಕಾಳಿ …
-
Latest Sports News Karnataka
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ !! | 3-1 ಗೋಲುಗಳ ಅಂತರದಿಂದ ಗೆದ್ದು ಸೆಮಿಫೈನಲ್ ಪ್ರವೇಶ
by ಹೊಸಕನ್ನಡby ಹೊಸಕನ್ನಡಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ 3-1 ಗೋಲುಗಳಿಂದ ಪಾಕಿಸ್ತಾನವನ್ನು ಬಗ್ಗು ಬಡಿದಿದ್ದು, ಈ ಮೂಲಕ ಭಾರತದ ಸೆಮಿಫೈನಲ್ ಪ್ರವೇಶ ಮಾಡಿದೆ. ಹರ್ಮನ್ಪ್ರೀತ್ ಸಿಂಗ್ 2 ಮತ್ತು ಆಕಾಶ್ದೀಪ್ ಸಿಂಗ್ ಸಿಡಿಸಿದ ಒಂದು ಗೋಲ್ ನೆರವಿನಿಂದ ಬದ್ಧವೈರಿ ಪಾಕಿಸ್ತಾನ ವಿರುದ್ಧದ …
-
News
ಖಂಡಾಂತರ ಕ್ಷಿಪಣಿ ಅಗ್ನಿ-5ರ ಪ್ರಯೋಗ ಯಶಸ್ವಿ!! | ಪಾಕಿಸ್ತಾನ ಹಾಗೂ ಚೀನಾಗೆ ಎಚ್ಚರಿಕೆಯ ಸಂದೇಶ ಸಾರಿದ ಭಾರತ
by ಹೊಸಕನ್ನಡby ಹೊಸಕನ್ನಡಭಾರತ ಹಾಗೂ ಚೀನಾದ ಸಂಬಂಧ ಎಂದೋ ಹದಗೆಟ್ಟಿದೆ. ಭಾರತವನ್ನು ಸೋಲಿಸಲು ಚೀನಾ ಎಲ್ಲಾ ಪ್ರಕಾರಗಳಲ್ಲೂ ಶತ ಪ್ರಯತ್ನ ಮಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಲು ಮಾತ್ರ ಭಾರತ ಎಂದೂ ಹಿಂದೇಟು ಹಾಕುವುದಿಲ್ಲ ಎಂಬುದು ಅಷ್ಟೇ ಸತ್ಯ. ಅಂತಹುದೇ …
-
Breaking Entertainment News Kannada
ಪಾಕ್ ವಿರುದ್ಧದ ಒಂದು ಸೋಲಿನಿಂದ ವಿಶ್ವಕಪ್ ಅಭಿಯಾನ ಅಂತ್ಯವಾಗದು- ವಿರಾಟ್ ಕೊಹ್ಲಿ
ಈವರೆಗೆ ವಿಶ್ವಕಪ್ ನಲ್ಲಿ ಪಾಕಿಸ್ತಾನದ ಎದುರು ಸೋಲನುಭವಿಸದ ಭಾರತ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಸೋಲನುಭವಿಸಿದೆ. ಇದಕ್ಕೆ ಭಾರತದ ಆಟಗಾರರ ವಿರುದ್ಧ ಹಲವು ಟೀಕೆಗಳು ಈಗಾಗಲೇ ಕೇಳಿಬಂದಿದೆ. ಅದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ …
-
News
ಮೂರನೇ ಹೆರಿಗೆಯಲ್ಲಿ ಬರೋಬ್ಬರಿ ಏಳು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ | ಒಟ್ಟು ಒಂಬತ್ತು ಮಕ್ಕಳಿರುವ ಈ ಪಾಕಿಸ್ತಾನಿ ಕುಟುಂಬ ಹೇಗಿದೆ ಗೊತ್ತಾ??
by ಹೊಸಕನ್ನಡby ಹೊಸಕನ್ನಡಮಗುವಿಗೆ ಜನ್ಮ ನೀಡುವುದು ಆ ದೇವರು ಒಂದು ಹೆಣ್ಣಿಗೆ ನೀಡಿದ ಬಹುದೊಡ್ಡ ಉಡುಗೊರೆ. ಮಹಿಳೆಗಿರುವ ಅದ್ಭುತ ಶಕ್ತಿಗಳಲ್ಲಿ ಒಂದು ತಾಯ್ತಾನ. ಅವಳಿ, ತ್ರಿವಳಿ ಮಕ್ಕಳನ್ನು ಒಂದೇ ಬಾರಿ ಹೆತ್ತ ತಾಯಂದಿರನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬಳು ಮಹಿಳೆ ಬರೋಬ್ಬರಿ 7 ಮಕ್ಕಳಿಗೆ …
