Pakistan: ಸಿಂದ್ ಬಲೂಚಿಸ್ತಾನ್ ಗಡಿಯಲ್ಲಿ ಇರುವ ಜಾಕೋಬಾಬಾದ್ ಬಳಿಯ ರೈಲ್ವೆ ಹಳಿಯಲ್ಲಿ ಸ್ಪೋಟ ಸಂಭವಿಸಿದೆ.
Pakistan
-
News
Pakistan : ಪಾಕಿಸ್ತಾನದಲ್ಲಿ ‘ಚಿನ್ನದ ಮೊಟ್ಟೆ’ ಇಡುವ ಕೋಳಿಗಳಾದ ‘ಕತ್ತೆ’ಗಳು – ಕತ್ತೆಗಳನ್ನು ಕೊಂಡು ಚೀನಾ ಮಾಡೋದ್ ಏನು ಗೊತ್ತಾ?
Pakistan : ಭಾರವಾದ ವಸ್ತುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗೋ ಕತ್ತೆಯಿಂದ ಮತ್ತೇನೂ ಪ್ರಯೋಜನ ಇಲ್ಲ ಅಂತಾನೇ ಬಹುತೇಕರು ತಿಳಿದಿದ್ದಾರೆ.
-
Bomb Attack: ಪಾಪಿ ಪಾಕಿಸ್ತಾನ ತಾವು ಬೆಳೆಸಿದ ಉಗ್ರರನ್ನು ಬಳಸಿಕೊಂಡು ಬೇರೆ ದೇಶದ ಮೇಲೆ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತದೆ.
-
China-Pak: ಪಾಕಿಸ್ತಾನ ಅಂಕಿಅಂಶಗಳ ಬ್ಯೂರೋ ಪ್ರಕಾರ, ಪಾಕಿಸ್ತಾನದಲ್ಲಿ ಕತ್ತೆಗಳ ಜನಸಂಖ್ಯೆಯು ಕಳೆದ ವರ್ಷ 59.38 ಲಕ್ಷದಷ್ಟಿತ್ತು, ಅದು ಈಗ 60.47 ಲಕ್ಷಕ್ಕೆ ಏರಿದೆ.
-
Indo-Pak: ರಷ್ಯಾ ಅಧ್ಯಕ್ಷ ಬ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಸ್ಪರ ದೂರವಾಣಿಯಲ್ಲಿ ಮಾತನಾಡಿ ಭಾರತ-ಪಾಕಿಸ್ತಾನ ಸಂಘರ್ಷ ಸೇರಿದಂತೆ ಹಲವಾರು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಕ್ರೆಮೈನ್ ಹೇಳಿದೆ.
-
Sana Yusuf: ಪಾಕಿಸ್ತಾನದ 17 ವರ್ಷದ ಟಿಕ್ ಟಾಕ್ ಸ್ಟಾರ್ ಸನಾ ಯೂಸುಫ್ ಅನ್ನು ಅವರ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
-
Earthquake: ಸೋಮವಾರ ಪಾಕಿಸ್ತಾನದ ಕರಾಚಿಯಲ್ಲಿ ಸರಣಿ ಭೂಕಂಪ ಉಂಟಾಗಿದ್ದು, ಕರಾಚಿಯ ಜಿಲ್ಲಾ ಜೈಲಿನ ಗೋಡೆ ಕುಸಿದಿರುತ್ತದೆ.
-
Pakistan : ಪೆಹೆಲ್ಗಾಂ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಇದ್ದ ಕೊಂಚ ಸಂಬಂಧವೂ ಕೂಡ ಹದಗೆಟ್ಟು ಹೋಗಿದೆ.
-
Sindu water: ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಿತ್ತು. ಅಲ್ಲದೆ ಪಾಕಿಸ್ತಾನದ ಜೀವಜಲ ಸಿಂಧೂ ನೀರನ್ನು ನಿಲ್ಲಿಸಿ ಇನ್ನಷ್ಟು ಪಾಪಿ ಪಾಕ್ ನ ಕುಕೃತ್ಯಗಳಿಗೆ ಕಡಿವಾಣ ಹಾಕಿದೆ.
-
News
Pakistan : “ನಾವು ನಮಾಜ್ ಮುಗಿಸಿ ದಾಳಿ ಮಾಡ್ಬೇಕು ಅನ್ನುವಷ್ಟರಲ್ಲಿ ಭಾರತವೇ ನುಗ್ಗಿ ಹೊಡೆದುಬಿಡ್ತು” – ಪಾಕ್ ಪ್ರಧಾನಿ ಶೆಹಬಾಜ್ ಹೇಳಿಕೆ
Pakistan : ‘ಪಾಕಿಸ್ತಾನದ ಯೋಜಿತ ಪ್ರತಿಕ್ರಿಯೆಗೂ ಮುನ್ನ ಭಾರತ ಬ್ರಹ್ಮೋಸ್ ವಾಯುನೆಲೆಗಳ ಮೇಲೆ ದಾಳಿ ಮಾಡಿದೆ’ ಎಂದು ಇದೀಗ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಒಪ್ಪಿಕೊಂಡಿದ್ದಾರೆ.
