ಪ್ರತಿಯೊಬ್ಬರು ತಮಗಿಷ್ಟವಾದ ವ್ಯಕ್ತಿಗೆ ಗಿಫ್ಟ್ ಕೊಡಬೇಕಾದರೆ ಅವರಿಗೆ ಏನಿಷ್ಟನೋ ಅದನ್ನೇ ಕೊಡುತ್ತಾರೆ. ಅಥವಾ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂತಹ ಉಡುಗೊರೆಯನ್ನ ಕೊಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಮದುವೆಯಾದ ಹುಡುಗಿಗೆ ಕತ್ತೆಯನ್ನು ಉಡುಗೊರೆಯಾಗಿ ನೀಡಿದ್ದಾನೆ. ಕೇಳಿದರೆನೇ ಆಶ್ಚರ್ಯದ ಜೊತೆಗೆ ಕುತೂಹಲ ಎನಿಸುತ್ತದೆ ಅಲ್ವಾ!!! …
Tag:
