ಚಿತ್ರಲೋಕದ ಜಗಮಗಿಸುವ ಲೋಕದಲ್ಲಿ ಒಂದೊಂದಾಗಿ ಬಣ್ಣ ಕಳೆದುಕೊಳ್ಳುತ್ತಿರುವ ಎಳೆಯ ಜೀವಗಳು.ಇದಕ್ಕೆ ಖಿನ್ನತೆ ಕಾರಣವೋ ? ಈಗ ಈ ಬಣ್ಣದ ಲೋಕದ ಮತ್ತೊಂದು ಜೀವ ಶವವಾಗಿ ಪತ್ತೆಯಾಗಿದೆ. ಜನಪ್ರಿಯ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಅವರು ಭಾನುವಾರ ಬೆಳಗ್ಗೆ ಕೋಲ್ಕತ್ತಾದ ಗರ್ಫಾ …
Tag:
