ತಾಂತ್ರಿಕತೆಯಲ್ಲಿ ನಾವೆಷ್ಟೇ ಮುಂದುವರಿದರೂ ಕೂಡ ಅಂಗೈ ನೋಡಿ ಭವಿಷ್ಯ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇಂದಿಗೂ ಸಹಜವಾಗಿಯೇ ಇದೆ. ಜ್ಯೋತಿಷ್ಯ ಶಾಸ್ತ್ರದ ಭಾಗವಾಗಿರುವ ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಭವಿಷ್ಯದ ಆಗುಹೋಗುಗಳನ್ನು ಅರಿಯಬಹುದಾಗಿದ್ದೂ, ವ್ಯಕ್ತಿಯ ಸೋಲು,ಗೆಲುವು, ವಿಧ್ಯಾಭ್ಯಾಸ, ಉದ್ಯೋಗ ಹಾಗೂ ಹಣಕಾಸಿನ ಸ್ಥಿತಿಗತಿಗಳನ್ನು ಕೂಡ …
Tag:
