ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇದರ ಕಾವು ಮೊನ್ನೆ ನಡೆದ ಸುವರ್ಣ ಸೌಧದ ಅಧಿವೇಶನಕ್ಕೂ ಮುಟ್ಟಿತ್ತು. ಸಿಎಂ ಬೊಮ್ಮಾಯಿ ಹೊಸ ಮೀಸಲಾತಿ ವ್ಯೂಹ ರಚಿಸಿ, ಪಂಚಮಸಾಲಿ ಮತ್ತು ಒಕ್ಕಲಿಗರೆ ಹೊಸ ವರ್ಗಗಳನ್ನ ಸೃಷ್ಟಿಸುವುದರ ಮೂಲಕ ಮೀಸಲಾತಿ …
Tag:
