Health tips: ಪಪ್ಪಾಯಿಯನ್ನು ಆರೋಗ್ಯಕ್ಕೆ ವಿಶೇಷವಾದ ಹಣ್ಣು ಎಂದು ಪರಿಗಣಿಸಲಾಗಿದೆ. ಈ ಹಣ್ಣು ಮೂಲತಃ ಮಧ್ಯ ಅಮೇರಿಕಾ ಮತ್ತು ದಕ್ಷಿಣ ಮೆಕ್ಸಿಕೋದಿಂದ ಬಂದಿದೆ. ಆದರೆ ಈಗ ಇದು ಪ್ರಪಂಚದ ಎಲ್ಲಾ ಭಾಗಗಳಲ್ಲಿ ಬೆಳೆದು ಲಭ್ಯವಿದೆ. ಪಪ್ಪಾಯಿಯಲ್ಲಿ ಪ್ಯಾಪೈನ್ ಎಂಬ ಪದಾರ್ಥವಿದೆ. ಇದು ದೇಹದಲ್ಲಿನ …
Papaya
-
Food
Side Effects Of Papayas: ಇಂಥವರು ಯಾವುದೇ ಕಾರಣಕ್ಕೂ ಪಪ್ಪಾಯಿ ಹಣ್ಣನ್ನು ತಿನ್ನಲೇ ಬಾರದು – ತಿಂದ್ರೆ ಅಪಾಯವೇ ಹೆಚ್ಚು !!
by ಕಾವ್ಯ ವಾಣಿby ಕಾವ್ಯ ವಾಣಿSide Effects Of Papayas: ಎಲ್ಲಾ ಋತುವಿನಲ್ಲೂ ಎಲ್ಲಾ ಕಡೆ ಸುಲಭವಾಗಿ ಸಿಗುವ ಹಣ್ಣು ಎಂದರೆ ಅದು ಪಪ್ಪಾಯಿ ಹಣ್ಣು. ಪಪ್ಪಾಯಿ ಕಣ್ಣುಗಳಿಗೆ ಒಳ್ಳೆಯದು, ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ, ಮುಖದ ಕಾಂತಿಗೆ ಇದರ ಪ್ರಭಾವ ತುಂಬಾ ಆರೋಗ್ಯಕರವಾಗಿರುತ್ತದೆ. ಆದರೆ ಆರೋಗ್ಯ …
-
Health
Benefits of Papaya: ಕಡಿಮೆ ದಿನದಲ್ಲಿ ಬೇಗನೆ ತೂಕ ಕಡಿಮೆ ಮಾಡಿಕೊಳ್ಳಬೇಕೆ? ಹಾಗಿದ್ರೆ ಈ ರೀತಿಯಾಗಿ ತಿನ್ನಿ ಪಪ್ಪಾಯ!
ಕೆಲವು ಮಂದಿಗೆ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಂತವರಿಗಾಗಿಯೇ ಕೆಲವೊಂದು ಟಿಪ್ಸ್ ಗಳನ್ನು ನಾವು ನೀಡುತ್ತೇವೆ.
-
Health
Side Effects of Papaya : ಎಚ್ಚರ..! ಪಪ್ಪಾಯಿ ತಿನ್ನುವುದರಿಂದ ಅಲರ್ಜಿ ಉಂಟಾಗುತ್ತಾ? ಯಾರೆಲ್ಲ ತಿನ್ನಬಾರದು ಗೊತ್ತಾ? ಇಲ್ಲಿದೆ ಓದಿ
Side Effects of Papaya : ಪಪ್ಪಾಯಿ ತಿನ್ನುವುದರಿಂದ ಕೆಲವು ಜನರಿಗೆ ಅಲರ್ಜಿ ಆಗಬಹುದು, ಗರ್ಭಿಣಿಯರು ಪಪ್ಪಾಯಿ ಹಣ್ಣು ತಿನ್ನುವುದರಿಂದ ಜನ್ಮ ದೋಷಗಳಿಗೂ ಕಾರಣವಾಗಬಹುದು.
-
ಮಾವು ಮೊದಲು ಸೇರ್ಪಡೆಗೊಂಡಿದ್ದು. ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಬಿ6, ಸಿ ಮತ್ತು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಇತ್ಯಾದಿಗಳಿದ್ದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
-
ತೂಕ ಇಳಿಕೆಯಿಂದ ಹಿಡಿದು, ಋತುಚಕ್ರ ಸಮಸ್ಯೆ ಪರಿಹಾರದವರೆಗೆ ಪಪ್ಪಾಯಿ ಹಣ್ಣನ್ನು ತಿನ್ನಲಾಗುತ್ತದೆ. ಪಪ್ಪಾಯಿ ಹಣ್ಣು ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ.
-
HealthLatest Health Updates KannadaNews
Papaya Seeds Benefits : ಪರಂಗಿ ಬೀಜದಿಂದ ಅತ್ಯುತ್ತಮ ಪ್ರಯೋಜನ ಏನು ಗೊತ್ತಾ?
by Mallikaby Mallikaಪರಂಗಿ ಹಣ್ಣು ಅಥವಾ ಪಪ್ಪಾಯಿ ಹಣ್ಣು (Papaya fruits) ನೋಡಲು ಇಷ್ಟ. ತಿನ್ನಲಂತು ಇನ್ನೂ ಇಷ್ಟ. ಅದರ ರುಚಿ ಆಹಾ!! ಸಿಹಿ (sweet) ಸಿಹಿಯಾಗಿರುವ ಪಪ್ಪಾಯವನ್ನು ವಯಸ್ಸಾದವರು, ಹಲ್ಲುಗಳ ಬಾಧೆ ಇದ್ದವರು ಕೂಡಾ ಸ್ವಾದ ಅನುಭವಿಸಿ ಆನಂದಿಸುತ್ತಾರೆ. ಪಪ್ಪಾಯ ಹಣ್ಣನ್ನು ತಿನ್ನಲೆಂದು …
-
ಪಪ್ಪಾಯಿ ಅಥವಾ ಪರಂಗಿ ಹಣ್ಣು ಎಲ್ಲರಿಗೂ ಚಿರಪರಿಚಿತ. ಹಾಗೆಯೇ ಇದರ ಆರೋಗ್ಯ ಲಾಭಗಳು ಅಪರಿಮಿತ. ಪಪ್ಪಾಯ ಹಣ್ಣು ಹೇರಳವಾದ ವಿಟಮಿನ್ಗಳಿಂದ ಸಮೃದ್ಧವಾಗಿರುತ್ತದೆ. ಅದೇ ರೀತಿ ಹಸಿ ಪಪ್ಪಾಯಿಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪಪ್ಪಾಯ ಕಾಯಿಯಲ್ಲಿ ಪೊಟ್ಯಾಸಿಯಮ್, ಫೈಬರ್, ಮೆಗ್ನೀಸಿಯಮ್ ಮತ್ತು …
-
FoodHealthLatest Health Updates Kannada
Anti Ageing Foods For Younger Skin: ಸಣ್ಣ ಪ್ರಾಯದಲ್ಲೇ ಮುಖದ ಮೇಲೆ ಸುಕ್ಕು ಕಾಣುತ್ತಿದೆಯೇ ? ದಿನನಿತ್ಯದ ಆಹಾರದಲ್ಲಿ ಇದನ್ನು ಸೇವಿಸಿ, ಯಂಗ್ ಆಗಿರಿ
by Mallikaby Mallikaನಮ್ಮ ದೇಹವು ಪ್ರತಿ ಸೆಕೆಂಡಿಗೆ ಬದಲಾವಣೆಯನ್ನು ಪಡೆಯುತ್ತಾ ಇರುತ್ತದೆ. ಸುಮಾರು ಅರವತ್ತನೆಯ ವಯಸ್ಸಿನಲ್ಲಿ ಈ ಬದಲಾವಣೆಗಳಿಗೊಂದು ಕೊನೆಂಬಂತೆ ವೃದ್ಧಾಪ್ಯದ ಚಿಹ್ನೆಗಳು ಗಾಢವಾಗತೊಡಗುತ್ತವೆ. ವಯಸ್ಸಾಗುತ್ತ ಹೋದಂತೆ ಮುಖದ ಮೇಲೆ ನೆರಿಗೆ ಬೀಳುವುದು, ಚರ್ಮ ಸುಕ್ಕುಗಟ್ಟುವುದು ಮಾಮೂಲಿ. 40 ವರ್ಷ ವಯಸ್ಸಿನ ನಂತರ ಈ …
