ಈಗಿನ ಆಸ್ಪತ್ರೆಯ ಪರಿಸ್ಥಿತಿ ಯಾವ ಮಟ್ಟಿಗೆ ತಲುಪಿದೆ ಎಂದರೆ ‘ದುಡ್ಡೇ ದೊಡ್ಡಪ್ಪ’ ಎನ್ನುವ ಮಟ್ಟಿಗೆ. ಯಾಕಂದ್ರೆ ಹಣ ಕೊಟ್ರೆ ಮಾತ್ರ ಮೊದಲ ಆದ್ಯತೆ ಎಂಬಂತಾಗಿದೆ. ಇದು ಎಷ್ಟರ ಮಟ್ಟಿಗೆ ಮುಂದುವರೆದಿದೆ ಅಂದರೆ ತಮ್ಮ ಮನೆಯವರ ಶವವನ್ನು ಪಡೆಯಲೂ ದುಡ್ಡು ಕೊಡಬೇಕಾದ ಪರಿಸ್ಥಿತಿ! …
Tag:
