ಮೂರು ವರ್ಷದ ಮಗುವಿಗೆ ನಾಮಕರಣ ಮಾಡುವ ಕುರಿತು ದಂಪತಿಗಳ ಮಧ್ಯೆ ಜಗಳ ಶುರುವಾಗಿದ್ದು, ಈ ಹಿನ್ನೆಲೆ ಕೇರಳ ಹೈಕೋರ್ಟ್(Kerala High court) ಆ ಮಗುವಿಗೆ ನಾಮಕರಣ ಮಾಡಿದೆ.
Parents
-
latestNews
Uttar Pradesh: ಹಿಂದು-ಮುಸ್ಲಿಂ ಲವ್ ಸ್ಟೋರಿ; ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕ ಎಸ್ಕೇಪ್, ಹೆತ್ತವರ ಕೊಲೆ!
ಯುವತಿಯ ಹೆತ್ತವರು ಯುವಕನ ಪೋಷಕರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಸೀತಾಪುರದಲ್ಲಿ ನಡೆದಿದೆ.
-
NationalNews
ಫ್ರೀ ಎಫೆಕ್ಟ್ : ಚಾಕಲೇಟ್ಗೆ ದುಡ್ಡು ನೀಡದ ಪೋಷಕರ ವಿರುದ್ಧ ಕೋಪಗೊಂಡು, ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋದ ಸಹೋದರಿಯರು; ಎರಡು ದಿನದ ಬಳಿಕ ಪತ್ತೆ
by Mallikaby MallikaShakti yojana effect : ತಂದೆ ಚಾಕಲೇಟಿಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ 10ನೇ ಮತ್ತು 9ನೇ ತರಗತಿ ಕಲಿಯುತ್ತಿದ್ದ ಇಬ್ಬರು ಪುತ್ರಿಯರು ಮನೆ ಬಿಟ್ಟು ಹೋಗಿದ್ದಾರೆ
-
Social
Viral video: ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ಅಪ್ಪ- ಅಮ್ಮ ಇರೋದನ್ನು ಮರೆತು ಎಣ್ಣೆ ಪಾರ್ಟಿ ಫೋಟೋ ಶೇರ್ ಮಾಡಿದ ಯುವಕ! ನಂತರ ಆದದ್ದೇನು?
by ಹೊಸಕನ್ನಡby ಹೊಸಕನ್ನಡViral video: ಯುವಕನೊಬ್ಬ ಆಕಸ್ಮಾತಾಗಿ ತನ್ನ ಕುಟುಂಬದ ವಾಟ್ಸಾಪ್ ಗ್ರೂಪ್ಗೆ ಬಿಯರ್ ಬಾಟಲಿಯ(Beer bottel) ಫೋಟೊ ಕಳುಹಿಸಿ ಪಜೀತಿಗೆ ಸಿಳುಕಿದ್ದಾನೆ.
-
ಎಲ್ಲಾ ಪೋಷಕರು ತಮ್ಮ ಮಕ್ಕಳು ಯಶಸ್ವಿಯಾಗಬೇಕೆಂದು ಬಯಸುತ್ತಾರೆ. ಇದರಲ್ಲಿ ಅವರ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು.
-
Parents role: ಮಕ್ಕಳಿಗೆ ಯಾವ ರೀತಿ ಓದಬೇಕು, ಒತ್ತಡ ನಿವಾರಣೆ ಹೇಗೆ ಮಾಡಬೇಕು ಎನ್ನುವುದನ್ನು ಪೋಷಕರು ತಿಳಿ ಹೇಳಬೇಕು.
-
latestNationalNews
ಮಗಳ ವ್ಯಾನಿಟಿ ಬ್ಯಾಗ್ನಲ್ಲಿ ಪ್ರೆಗ್ನೆನ್ಸಿ ಕಿಟ್ ಪತ್ತೆ | ಬೈದು ಬುದ್ಧಿ ಹೇಳಬೇಕಾದ ಅಪ್ಪ-ಅಮ್ಮ, ಆಸಿಡ್ ಸುರಿದು ಮಗಳನ್ನು ಕೊಂದೇ ಬಿಟ್ಟರು!
by ಹೊಸಕನ್ನಡby ಹೊಸಕನ್ನಡಹೆತ್ತವರಿಗೆ ಹೆಗ್ಗಣ ಮುದ್ದು ಎಂದು ಹೇಳುತ್ತಾರೆ. ಹೌದು, ತಂದೆ ತಾಯಿಯರಿಗೆ ತಮ್ಮ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ತಮ್ಮ ಮಕ್ಕಳು ಹೇಗೇ ಇರಲಿ, ಏನೇ ತಪ್ಪು ಮಾಡಲಿ ಅವರಿಗೆ ಮಾತ್ರ ಮಕ್ಕಳ ಮೇಲಿನ ಪ್ರೀತಿ ಸ್ವಲ್ಪವೂ ಕಡಿಮೆಯಾಗದು. ಕೋಪ ಬಂದಾಗ ನಾಲ್ಕು ಪೆಟ್ಟು …
-
ಇತ್ತೀಚೆಗಿನ ಕಾಲದಲ್ಲಿ ಮಕ್ಕಳ ಜೊತೆ ಹೇಗೆ ಮಾತನಾಡಬೇಕು ಎಂದು ಗೊತ್ತೇ ಆಗಲ್ಲ ಅಂತಾರೆ ಪೋಷಕರು ಮತ್ತು ಶಿಕ್ಷಕರು. ಒಂದು ಕಾಲದಲ್ಲಿ ಹೊಡೆದು, ಬಡಿದು ಮಕ್ಕಳಿಗೆ ಬುದ್ಧಿ ಹೇಳುತ್ತಾ ಇದ್ದರು. ಆದ್ರೆ ಕಾಲ ಬದಲಾದಂತೆ ಕಾನೂನುಗಳೂ ಬದಲಾಯ್ತು, ಮಕ್ಕಳು ಕೂಡ ಅಪ್ ಡೇಟ್ …
-
FashionInterestinglatestLatest Health Updates KannadaNewsSocial
ವಿಷ್ಣುವನ್ನೇ ವರಿಸಿದ ಮಹಿಳೆ | ಏನು ಸ್ಪೆಷಲ್ ಅಂತೀರಾ? ಇಲ್ಲಿದೆ ಮ್ಯಾಟರ್
ಮದುವೆ ಎಂದರೆ ಕೆಲವರ ಪಾಲಿಗೆ ನವೀನ ಅನುಭವ. ನೂರಾರು ಕನಸುಗಳ ಸಂಗಮ. ಅದೇ ಕೆಲವರ ಪಾಲಿಗೆ ಮದುವೆ ಎಂಬ ವಿಚಾರ ಕೇಳಿದರೆ ಜಿಗುಪ್ಸೆ ಹೊಂದಿರುವವರು ಕೂಡ ನಮ್ಮ ನಡುವೆ ಇದ್ದಾರೆ. ಮದುವೆಯ ಬಳಿಕ ಹೊಸ ಜವಾಬ್ದಾರಿಯ ಜೊತೆಗೆ ಹಣಕಾಸಿನ ತಾಪತ್ರಯ ಅಲ್ಲದೆ, …
-
ಇತ್ತೀಚಿಗೆ ಆರೋಗ್ಯದಲ್ಲಿ ಏರು ಪೇರು ಆಗುತ್ತಿರುವುದು ನಾವು ಕಾಣಬಹುದು. ಅದರಲ್ಲೂ ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮ ಆಗಿರುತ್ತದೆ ಎನ್ನುವುದು ನಮಗೆ ತಿಳಿದಿರುವ ವಿಚಾರ. ಆದ್ದರಿಂದ ಪೋಷಕರೇ ನೀವಿನ್ನು ಎಚ್ಚರ ಆಗಿರಬೇಕು. ಈಗಾಗಲೇ ಹವಾಮಾನ ವೈಪರೀತ್ಯದಿಂದಾಗಿ ಆರೋಗ್ಯದ ಮೇಲೆ ಬಹಳ ದುಷ್ಟಪರಿಣಾಮ ಬೀರುತ್ತಿದೆ. …
