Paris Louvre Museum: ಪ್ಯಾರಿಸ್ನ ಪ್ರಸಿದ್ಧ ಲೌವ್ರೆ ವಸ್ತುಸಂಗ್ರಹಾಲಯವನ್ನು ಹಠಾತ್ತನೆ ಮುಚ್ಚಲಾಗಿದೆ. ಶನಿವಾರ ಬೆಳಿಗ್ಗೆ ವಸ್ತುಸಂಗ್ರಹಾಲಯ ತೆರೆದ ಸ್ವಲ್ಪ ಸಮಯದ ನಂತರ ಕಳ್ಳತನ ಸಂಭವಿಸಿದೆ ಎಂದು ಫ್ರೆಂಚ್ ಸಂಸ್ಕೃತಿ ಸಚಿವೆ ರಚಿಡಾ ದಾಟಿ ಹೇಳಿದ್ದಾರೆ.
Tag:
