ಕಳೆದ ಕೆಲ ಸಮಯಗಳಿಂದ ಹಲವು ಆಯಾಮಗಳನ್ನು ಹಲವು ತಿರುವುಗಳನ್ನು ಹಲವಾರು ಊಹಾಪೋಹಗಳನ್ನು ಕಂಡಿದ್ದ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿನ ಅವ್ಯವಹಾರ ಪ್ರಕರಣಕ್ಕೆ ಕೊನೆಗೂ ತೆರೆಬಿದ್ದಿದೆ. ಅಕ್ಟೋಬರ್ 18 ರಂದು ಕುಟ್ರುಪಾಡಿ ಶಾಲಾ ವಠಾರದಲ್ಲಿ ಸಂಘದ ಅಧ್ಯಕ್ಷ ಶಶಾಂಕ್ ಗೋಖಲೆಯವರ …
Tag:
