ನಾವು ಹೊರದೇಶಕ್ಕೆ ಹೋಗಬೇಕಾದರೆ ಪಾಸ್ಪೋರ್ಟ್ ಹೊಂದಿರುವುದು ಅತೀ ಮುಖ್ಯವಾಗಿದೆ. ದೇಶದಾದ್ಯಂತ ಪಾಸ್ಪೋರ್ಟ್ ಸೇವೆಯನ್ನು ಒದಗಿಸುತ್ತಿದ್ದಾರೆ. ಅಲ್ಲದೇ ಸೇವಾ ಕೇಂದ್ರಗಳಲ್ಲಿ ನಾವು ಈ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದೀಗ ಅಂಚೆಕಚೇರಿಯಲ್ಲೂ ಪಾಸ್ಪೋರ್ಟ್ಗೆ ಅರ್ಜಿಯನ್ನು ಸ್ವೀಕಾರ ಮಾಡುತ್ತಿದ್ದಾರೆ. ಇದು ಜನರಿಗೆ ಸುಲಭವಾಗಿ ಪಾಸ್ಪೋರ್ಟ್ ಸೇವೆಯನ್ನು …
Tag:
