ಪ್ರತಿ 10 ವರ್ಷಕ್ಕೊಂದು ಬಾರಿ ಪಾಸ್ಪೋರ್ಟ್ ಅನ್ನು ರಿನಿವಲ್ ಮಾಡಬೇಕಾಗಿರುತ್ತದೆ. ಎಷ್ಟೋ ಸಲ ಪಾಸ್ಪೋರ್ಟ್ ರಿನಿವಲ್ ಮಾಡಲು ಹೋದಾಗ ಅನಿರೀಕ್ಷಿತ ತೊಂದರೆಗಳು ಉಂಟಾಗುತ್ತವೆ. ಪಾಸ್ಪೋರ್ಟ್ ನವೀಕರಣ ಮಾಡುವಾಗ, ನಮ್ಮ ಈಗಿರುವ ಪಾಸ್ ಪೋರ್ಟ್ ನ ಮಾಹಿತಿಗಳಿಗೂ ನಾವು ದಾಖಲಾತಿಗಾಗಿ ಕೊಡುವ ಮಾಹಿತಿಗಳಿಗೂ …
Tag:
