ಶಾರುಖ್ ಖಾನ್ ಆಗರ್ಭ ಶ್ರೀಮಂತ. ಶಾರುಖ್ ಖಾನ್ ಒಟ್ಟಿ ಆಸ್ತಿ ಮೌಲ್ಯ ₹6289 ಕೋಟಿ ಎಂದು ಮೂಲಗಳು ತಿಳಿಸಿವೆ.
Pathaan
-
Breaking Entertainment News Kannada
Pathaan on OTT : ಒಟಿಟಿಗೆ ಯಲ್ಲಿ ಬಾದ್ ಶಾ ‘ಪಠಾನ್’ ಸಿನಿಮಾ! ಕಿಂಗ್ ಖಾನ್ ಅಭಿಮಾನಿಗಳೇ, ಯಾವಾಗಿನಿಂದ, ಸ್ಟ್ರೀಮಿಂಗ್ ವೇದಿಕೆ ಯಾವುದು? ಇಲ್ಲಿದೆ ಮಾಹಿತಿ!
ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಸರಣಿ ಸೋಲಿನ ರುಚಿಯುಂಡ ನಟ ಸರಣಿ ಸಿನಿಮಾಗಳ ಸೋಲಿನಿಂದ ಕಂ ಬ್ಯಾಕ್ ಆಗಲು ಅವಕಾಶ ಕೊಟ್ಟಿದ್ದು ಶಾರುಖ್ ನಟನೆಯ ‘ಪಠಾಣ್’ ಚಿತ್ರ ಅಂದರೆ ತಪ್ಪಾಗದು.
-
Breaking Entertainment News KannadaEntertainmentInterestinglatestNews
Suzuki Hayabusa ಬೈಕ್ ಖರೀದಿಸಿದ ನಟ ಜಾನ್ ಅಬ್ರಹಾಂ, ಪಠಾಣ್ ಚಿತ್ರದ ಯಶಸ್ಸಿನ ಬಳಿಕ ರಸ್ತೆಗಿಳಿದ Super Bike !
ಹೆಚ್ಚಿನ ಬಾಲಿವುಡ್ ನಟ ನಟಿಯರಂತೆ ಬಾಲಿವುಡ್ ನ ಜನಪ್ರಿಯ ನಟ ಜಾನ್ ಅಬ್ರಹಾಂಗೆ ಕೂಡ ಕಾರು ಮತ್ತು ಬೈಕುಗಳ (Car & Bike) ಮೇಲೆ ತೀವ್ರ ಇಷ್ಟ. ಅವರ ಬಳಿ ಹಲವಾರು ಐಷಾರಾಮಿ ಕಾರುಗಳು ಮತ್ತು ಸೂಪರ್ ಮಾಡೆಲ್ ಸ್ಪೀಡಿಂಗ್ ಬೈಕುಗಳ …
-
Breaking Entertainment News KannadaEntertainmentInterestinglatestNewsSocial
ಪಠಾನ್ ಸಿನಿಮಾದ ದೀಪಿಕಾ ಧರಿಸಿರುವ ʼಕೇಸರಿ ಬಿಕಿನಿʼಗೆ ಬಿತ್ತು ಕತ್ತರಿ | ಫಿಲ್ಮ್ ಬೋರ್ಡ್ ಸೂಚನೆ
ಜಾನ್ ಅಬ್ರಹಾಂ ಸಹ ನಟಿಸಿರುವ ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನದ ʼಪಠಾಣ್ʼ 2023 ರ ಜನವರಿಯಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಥಿಯೇಟರ್ಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆದರೆ, ʼಬೇಷರಂ ರಂಗ್ʼ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ …
-
latestNews
ಹಿಂದೂ ಸಂಘಟನೆಗಳು ಆಯ್ತು, ಈಗ ಮುಸ್ಲಿಂ ಉಲೇಮಾ ಮಂಡಳಿ ಗುರುಗಳಿಂದಲೇ ‘ ಪಠಾಣ್ ‘ ಸಿನಿಮಾ ಮೇಲೆ ನಿಷೇಧಕ್ಕೆ ಒತ್ತಾಯ !
ಮುಂದಿನ ತಿಂಗಳು ತೆರೆ ಕಾಣಲಿರುವ “ಪಠಾಣ್’ ಸಿನಿಮಾದಲ್ಲಿ ಹಿಂದುಗಳ ಪವಿತ್ರ ಬಣ್ಣ ಕೇಸರಿಗೆ ಅವಮಾನವಾಗಿದೆ ಮತ್ತು ಚಿತ್ರವು ನಾವು ಜಿಹಾದ್ ಅನ್ನು ಪ್ರೇರೇಪಿಸುತ್ತದೆ ಎಂದು ಹಿಂದೂಪರ ಸಂಘಟನೆಗಳು ಚಿತ್ರದ ಬಾಯ್ ಕಾಟ್ ಗೆ ತೊಡಗಿದ್ದು ಹಳೆಯ ಸುದ್ದಿ. ಇದೀಗ ಮುಸ್ಲಿಂ ಸಂಘಟನೆಗಳು …
-
Breaking Entertainment News KannadaEntertainmentInterestinglatestNationalNewsSocial
ಹಿಜಾಬ್ ಹಾಕಿದರೂ ಸಮಸ್ಯೆ , ಟೂ ಪೀಸ್ ಹಾಕಿದರೂ ಸಮಸ್ಯೆ – ಶಾರುಖ್, ದೀಪಿಕಾ ಸಿನಿಮಾಗೆ ನುಸ್ರತ್ ಸಪೋರ್ಟ್
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಬಂಗಾಳಿ ನಟಿ ನುಸ್ರತ್ ಜಹಾನ್ ಪ್ರತಿಕ್ರಿಯೆ ನೀಡಿದ್ದಾರೆ. ಕೇಸರಿ ಬಿಕಿನಿ ದೀಪಿಕಾ ಪಡುಕೋಣೆ ತೊಟ್ಟಿದ್ದರೆ ಹಸಿರು ಬಟ್ಟೆಯಲ್ಲಿ ಶಾರುಖ್ …
-
Breaking Entertainment News KannadaEntertainmentFashionInterestingNationalNewsSocial
ಕೇಸರಿ ಬಿಕನಿಗೆ ಕಿರಿಕ್ ಮಾಡಿದವರಿಗೆ ಕಿಂಗ್ ಖಾನ್ ಕೊಟ್ರು ನೋಡಿ ತಿರುಗೇಟು
ಕೇಸರಿ ಬಿಕಿನಿಯಲ್ಲಿ ದೀಪಿಕಾ ಪಡುಕೋಣೆ ತೊಟ್ಟಿದ್ದರೆ ಹಸಿರು ಬಟ್ಟೆಯಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡು ಜತೆಗೆ ಕೇಸರಿ ಬಣ್ಣವನ್ನು “ನಾಚಿಕೆಯಿಲ್ಲದ ಬಣ್ಣ” ಎಂದು ಇತ್ತೀಚೆಗೆ ಹೇಳಿಕೆ ನೀಡಿ ವಿವಾದ ಮೈ ಮೇಲೆ ಎಳೆದುಕೊಂಡಿದ್ದ ಶಾರುಖ್ ಖಾನ್ ಬಗ್ಗೆ ಎಲ್ಲೆಡೆ ದೊಡ್ಡ ಮಟ್ಟದಲ್ಲೇ ಚರ್ಚೆಯಾಗುತ್ತಿತ್ತು. …
-
Breaking Entertainment News KannadaEntertainmentInterestinglatestNews
“ಕೇಸರಿ ಬಿಕಿನಿಯಲ್ಲಿ ಆಕೆ, ಹಸಿರು ಬಟ್ಟೆಯಲ್ಲಿ ಆತ” – ಲವ್ ಜಿಹಾದ್ ಪ್ರೋತ್ಸಾಹದ ಜತೆಗೆ ಕೇಸರಿ ಬಣ್ಣವನ್ನು “ನಾಚಿಕೆಯಿಲ್ಲದ ಬಣ್ಣ” ಎಂದ ಶಾರುಖ್ ಖಾನ್ ಸಿನಿಮಾ !
ಖಾನ್ ಗಳು ಮತ್ತೆ ಹಿಂದೂ ಧರ್ಮವನ್ನು ತಡವಿಕೊಂಡಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಕೇಸರಿ ಬಣ್ಣವನ್ನು ‘ ಬೇಶರಮ್ ಬಣ್ಣ ‘, ಅಂದ್ರೆ ‘ನಾಚಿಕೆಯಿಲ್ಲದ ಬಣ್ಣ’ ಎಂದು ಕರೆಯಲಾಗಿದೆ. ಈಗ ಆ …
