ಸುಳ್ಳು ಜಾತಿ ಪ್ರಮಾಣಪತ್ರ ದಾಖಲೆ ನೀಡಿ ಕೆಲಸಗಿಟ್ಟಿಸಿಕೊಂಡ ಆರೋಪ ಹೊತ್ತಿರುವ ನಿವೃತ್ತ ಐ.ಪಿ.ಎಸ್ ಅಧಿಕಾರಿ ಕೆಂಪಯ್ಯ ಅವರಿಗೆ ನೋಟೀಸ್ ನೀಡಲಾಗಿದ್ದರೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನೀರಿಕ್ಷಕ(ಡಿ.ಐ.ಜಿ) ಡಾ.ರವೀಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕರ್ನಾಟಕ ಲೋಕಾಯುಕ್ತದಲ್ಲಿ 1987-88 ರಲ್ಲಿ …
Tag:
