ಮಂಗಳೂರು: ನಗರದ ಹಲವೆಡೆಗಳಲ್ಲಿ ತೃತೀಯ ಲಿಂಗಿಗಳು ಬೀಡು ಬಿಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚೆಗೆ ಅವರೊಳಗೇ ಜಗಳಗಳು ನಡೆದಿರುವುದು, ಮೊನ್ನೆ ತಾನೇ ಪ್ರತಿಭಟನಾ ನಿರತ ವ್ಯಕ್ತಿಯ ಬಳಿಗೆ ತೆರಳಿ ಅಶ್ಲೀಲವಾಗಿ ವರ್ತಿಸಿದ್ದು ಇಂತಹ ಹಲವು ಉದಾಹರಣೆಗಳಿವೆ.ಈ ನಡುವೆ ಕೆಲ ತೃತೀಯ …
Tag:
