ಇತ್ತಿಚಿನ ದಿನಗಳಲ್ಲಿ ಮೊಬೈಲ್ ಒಂದು ಸರ್ವಂತರ್ಯಾಮಿ ಸಾಧನವಾಗಿಬಿಟ್ಟಿದೆ. ದಿನನಿತ್ಯದ ದಿನಚರಿ ಏಳುವಾಗಲಿಂದ ಮಲಗುವವರೆಗೂ ಸಂಗಾತಿಯಂತೆ ಮೊಬೈಲ್ ಎಂಬ ಮಾಯಾವಿ ಜೊತೆಗಿರದೆ ಇದ್ದರೆ ಏನೋ ಕಳೆದುಕೊಂಡ ಭಾವಅನೇಕರನ್ನು ಕಾಡುವುದುಂಟು.ಮಾತನಾಡುವುದರಿಂದ ಹಿಡಿದು, ಅಂಗಡಿ, ದಿನಸಿ ಸಾಮಗ್ರಿ, ಹೊಟೇಲ್ ಎಲ್ಲ ಕಡೆಗಳಿಗೂ ಹಣ ಪಾವತಿಸಲು ,ಗೂಗಲ್ …
Tag:
