KSRTC: ಇನ್ಮುಂದೆ ಪ್ರಯಾಣಿಕರು ಹಣ ಪಾವತಿಸಿಯೇ ಟಿಕೆಟ್ ಪಡೆಯಬೇಕು ಎಂದಿಲ್ಲ. ಅದಕ್ಕಾಗಿ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಗೂಗಲ್ ಪೇ, ಫೋನ್ ಪೇ ಮೂಲಕ ಟಿಕೆಟ್ ಹಣ ಪಾವತಿಸುವ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿ ಜಾರಿಗೆ ತರಲು ನಿರ್ಧರಿಸಿದೆ.
Paytm
-
BusinessJobslatestNews
Paytm: ಪೇಟಿಎಂ ಉದ್ಯೋಗಿಗಳಿಗೆ ಸಂಕಷ್ಟ : ಬಿಕ್ಕಟ್ಟಿನ ಮಧ್ಯೆ ಹಲವಾರು ಉದ್ಯೋಗಿಗಳ ಕಡಿತಕ್ಕೆ ಮುಂದಾದ ಪೇಟಿಎಂ
ಪೇಟಿಎಂನ ಮೂಲ ಕಂಪನಿ ಒನ್ 97 ಕಮ್ಯುನಿಕೇಷನ್ಸ್ ತನ್ನ ಕಂಪನಿಯ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸುತ್ತದೆ ಎಂದು ವರದಿಯಾಗಿದೆ . ಇದನ್ನೂ ಓದಿ: Tukali Santhosh Car Accident: ತುಕಾಲಿ ಸಂತೋಷ್ ಕಾರು ಅಪಘಾತ ಪ್ರಕರಣ, ಆಟೋ ಚಾಲಕ ಸಾವು ಪೇಟಿಎಂನ ಪಾವತಿ …
-
latestNationalNews
Paytm offer: ಪೇಟಿಎಂ ಮೂಲಕ ಈ ದಿನಸಿ ವಸ್ತುಗಳಿಗೆ ಸಿಗ್ತಿದೆ ಭರ್ಜರಿ ಆಫರ್ ! ಮುಗಿಬಿದ್ದ ಜನ
by ಕಾವ್ಯ ವಾಣಿby ಕಾವ್ಯ ವಾಣಿPaytm offer:ಈರುಳ್ಳಿ, ಕಡಲೆ ಬೇಳೆ, ಸಾಬೂನು ಮತ್ತು ಇತರ ವಸ್ತುಗಳ ಮೇಲೆ ಪೇಟಿಎಂ ರಿಯಾಯಿತಿ ನೀಡುತ್ತಿದೆ. ಮೊದಲ ಬಾರಿಗೆ ಬಳಕೆದಾರರಿಗೆ ಪೇಟಿಎಂ ವಿಶೇಷ ಕೊಡುಗೆ ನೀಡಿದೆ.
-
latestNationalNewsTechnology
Google pay: ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಬಳಕೆದಾರರೇ ಇತ್ತ ಗಮನಿಸಿ- ಇಲ್ಲಿದೆ ನೋಡಿ ನಿಮಗೊಂದು ಮಹತ್ವದ ಮಾಹಿತಿ
Google Pay:ಗೂಗಲ್ ಪೇ ಮಾತ್ರವಲ್ಲದೇ ಪೇಟಿಎಂ, ಫೋನ್ ರೀತಿಯ ಅಪ್ಲಿಕೇಶನ್ ಗಳ ಮೂಲಕ ಕೂಡ ವಹಿವಾಟುಗಳನ್ನು ಸುಲಭವಾಗಿ ಮಾಡಬಹುದಾಗಿದೆ.
-
Business
Salary Account: ಸ್ಯಾಲರಿ ಅಕೌಂಟ್ ಇದ್ದಲ್ಲಿ ದೊರಕುತ್ತೆ ಬಂಪರ್ ಆಫರ್!
by ಕಾವ್ಯ ವಾಣಿby ಕಾವ್ಯ ವಾಣಿಭಾರತದಲ್ಲಿ ಒಬ್ಬ ವ್ಯಕ್ತಿಯು ಎರಡು ರೀತಿಯ ಬ್ಯಾಂಕ್ ಖಾತೆಗಳನ್ನ ತೆರೆಯಬಹುದು. ಒಂದು ಸ್ಯಾಲರಿ ಖಾತೆ (Salary Account) ಮತ್ತು ಇನ್ನೊಂದು ಉಳಿತಾಯ ಖಾತೆ (savings account ) ಆಗಿದೆ.
-
Technology
UPI Payment: ಈ ಬ್ಯಾಂಕ್ಗಳಲ್ಲಿ ಪಿನ್ ಇಲ್ಲದೆಯೇ ಯುಪಿಐ ಪಾವತಿ ಮಾಡಬಹುದು!!
by ವಿದ್ಯಾ ಗೌಡby ವಿದ್ಯಾ ಗೌಡಹೇಳಿ ಕೇಳಿ ಡಿಜಿಟಲ್ ಯುಗ ಎಲ್ಲದರಲ್ಲೂ ಬದಲಾವಣೆಯಾಗಿದ್ದು, ಹಿಂದಿನಂತೆ ಬ್ಯಾಂಕ್ಗಳ (bank) ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ.
-
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಬಳಕೆದಾರರಿಗೆ ಹೊಸ ಸೇವೆಗಳನ್ನು ಪರಿಚಯಿಸಿದೆ. ಈ ಹೊಸ ಸೇವೆ ಎಲ್ಲಾ ಬಳಕೆದಾರರಿಗೆ ವ್ಯವಹಾರವನ್ನು ಮತ್ತಷ್ಟು ಸರಳೀಕರಣ ಮಾಡುತ್ತಿದೆ. ಈ ಹೊಸ ಸೇವೆಯಿಂದ ಹಣ ವರ್ಗಾವಣೆ ಸುಲಭವಾಗಲಿದೆ. ದೇಶದಲ್ಲಿ UPI ಪೇಮೆಂಟ್ಸ್ ವ್ಯವಸ್ಥೆಯ ಮೂಲಕ ಆನ್ಲೈನ್ ಹಣಕಾಸು …
-
BusinessEntertainmentInterestinglatestNewsTechnology
PhonePe, Gpay, Paytm ವಹಿವಾಟಿಗೆ ಬಂತು ಹೊಸ ನಿಯಮ | ಇನ್ನು ಮುಂದೆ ಇಷ್ಟು ಮಾತ್ರ ಹಣ ಕಳಿಸೋಕೆ ಸಾಧ್ಯ!
ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ ಗೂಗಲ್ ಪೇ (Google Pay), (Paytm) ನಂತಹ ಆ್ಯಪ್ಗಳು ನೀಡುತ್ತಿವೆ. …
-
BusinessEntertainmentInterestinglatestLatest Health Updates KannadaTechnology
ಗೂಗಲ್ ಪೇ, ಫೋನ್ ಪೇ ಬಳಸುತ್ತಿರುವವರಿಗೆ ಅಗತ್ಯ ಮಾಹಿತಿ!
ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೇ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಈಗಿಲ್ಲ. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ …
-
ರೈಲು ಸಂಚಾರ ಮಾಡಬೇಕೆಂದರೆ ಅರ್ಧ ಗಂಟೆ ಮೊದಲೇ ಪ್ಲಾಟ್ಫಾರ್ಮ್ಗೆ ಹೋಗಿ ಕಾಯಬೇಕಿತ್ತು. ಮತ್ತು ನಿರ್ದಿಷ್ಟವಾಗಿ ರೈಲು ಯಾವ ಸಮಯಕ್ಕೆ ಬರುತ್ತದೆ ಎಂದು ಊಹಿಸಲು ಜನರಿಗೆ ಸಾಧ್ಯ ಆಗುತ್ತಿರಲಿಲ್ಲ. ಇನ್ನು ಮುಂದೆ ಪೇಟಿಯಂ ಆ್ಯಪ್ ಮೂಲಕ ನೀವು ಹತ್ತುವ ರೈಲು ಎಷ್ಟು ಹೊತ್ತಿಗೆ, …
