Peddapalli: ಪೆದ್ದಪಲ್ಲಿ (Peddapalli)ಜಿಲ್ಲೆಯ ಗೋದಾವರಿ ತಟದಲ್ಲಿ ಹೆಂಡತಿಯೊಬ್ಬಳು ತನ್ನ ಗಂಡನನ್ನು ಸ್ಕೆಚ್ ಮಾಡಿ ಹತ್ಯೆ ಮಾಡಿಸಿ ಹೃದಯಾಘಾತ(Heart attack)ಎಂದು ಬಿಂಬಿಸಿದ ಘಟನೆ ವರದಿಯಾಗಿದೆ. ಗಂಡನನ್ನು ಸಾಯಿಸಲು ಸುಫಾರಿ ಕೊಟ್ಟ ಮಹಿಳೆ ಮುಖ-ತಲೆಗೆ ದಿಂಬು ಹಿಡಿದಿಟ್ಟು ಉಸಿರುಗಟ್ಟಿಸಿ ಮತ್ತೆಯೂ ಗಂಡ ಎಲ್ಲಾದರೂ ಬದುಕಿದ್ದರೆ …
Tag:
