ಸಾಮಾನ್ಯವಾಗಿ ಕೆಲಯೊಬ್ಬರಿಗೆ ಸ್ನಾನ ಮಾಡುವಾಗ, ಅಥವಾ ಈಜಾಡಲು ನೀರಿಗೆ ಇಳಿದಿರುವಾಗ ಜೊತೆಗೆ ಮೂತ್ರ ಮಾಡುವ ಅಭ್ಯಾಸ ಇದ್ದೇ ಇರುತ್ತದೆ. ಸ್ನಾನಕ್ಕೂ ಮೊದಲೇ ಕರ್ಮಗಳನ್ನು ಮುಗಿಸಿಕೊಂಡು ಬರುವವರೇ ಹೆಚ್ಚಿದ್ದು, ಕೆಲವರು ಮಾತ್ರ ಈ ಅಭ್ಯಾಸಗಳನ್ನು ಹಚ್ಚಿಕೊಂಡಿರುತ್ತಾರೆ. ಇಂತಹ ಅಭ್ಯಾಸಗಳು ಆರೋಗ್ಯದ ಮೇಲೆ ಗಂಭೀರ …
Tag:
