ಮಕ್ಕಳಿಗೆ ಶಿಕ್ಷಕರಂತೆ ಕೆಂಪು ಬಣ್ಣದ ಪೆನ್ನಿನಲ್ಲಿ (Red Ink Pen) ಬರೆಯುವ ಹಂಬಲ ಮತ್ತು ಅನುಕರಣೆ ಮಾಡುವ ಹವ್ಯಾಸ ಇರುತ್ತದೆ.
Tag:
Pen
-
ಸುಂದರ ಜೀವನ ರೂಪಿಸಲು ಶಿಕ್ಷಣ ಅನಿವಾರ್ಯವಾಗಿದ್ದು, ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಹಾಗೂ ಅಕ್ಷರದ ಅರಿವು ತಿಳಿವಳಿಕೆ ಅತ್ಯಗತ್ಯವಾಗಿದೆ. ಸಮಾಜದ ಆಗುಹೋಗುಗಳ ಬಗ್ಗೆ ವಿಮರ್ಶೆ ಹಾಗೂ ಸತ್ಯಾಸತ್ಯೆಯ ಬಗ್ಗೆ ಮಾಹಿತಿಯನ್ನು ಮೌಲ್ಯಮಾಪನ ಮಾಡಲು ಜ್ಞಾನ ಅವಕಾಶ ಮಾಡಿಕೊಡುತ್ತದೆ.ಪರೀಕ್ಷೆ ಎಂದರೆ ಸಾಕು …
