ಎಲ್ಐಸಿ ಹೂಡಿಕೆಯು ನಮ್ಮ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾಗಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಸರಳ ಪಿಂಚಣಿ ಯೋಜನೆಯು ಒಂದೇ ಪ್ರೀಮಿಯಂ ಅನ್ನು ಹೊಂದಿರುವ ಹೂಡಿಕೆಯಾಗಿದೆ. ಜನರಿಗೆ ಜೀವ ವಿಮೆ ಪ್ರಯೋಜನ ನೀಡುವ ಜೊತೆಗೆ ಉಳಿತಾಯ ಮಾಡಲು ಪ್ರೇರೇಪಿಸುತ್ತದೆ. ಪೂರ್ವನಿರ್ಧರಿತ ಅವಧಿಯವರೆಗೆ …
Pension scheme
-
ನಾವು ನಿನ್ನೆ ಹೇಗಿದ್ದೆವೋ ಅದು ಕಳೆದು ಹೋದ ದಿನ ಆದರೆ ಇವತ್ತು ಅನ್ನೋದು ನಮಗೆ ಒಂದು ಹೊಸ ಅವಕಾಶ ಯಾಕೆಂದರೆ ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಇಂದಿನ ಹೂಡಿಕೆಯಿಂದ ನಾಳಿನ ದಿನಗಳಲ್ಲಿ …
-
NewsTechnology
New Pension Calculation ; ಇಪಿಎಫ್ ವೆಬ್ಸೈಟ್ ನಲ್ಲಿ ಪಿಂಚಣಿ ಕ್ಯಾಲ್ಕುಲೇಟರ್ | ಸುಲಭ ಸರಳ ವಿಧಾನಗಳ ಮೂಲಕ ಹೀಗೆ ಲೆಕ್ಕ ಮಾಡಿ!!!
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಜನರ ಅನುಕೂಲಗಳಿಗಾಗಿ ಹೊಸ ನಿಯಮ ಜಾರಿಗೆ ತಂದಿದೆ. ಅಂದರೆ ಜೀವನಕ್ಕೆ ಆಧಾರವಾಗಿರುವ ಪಿಂಚಣಿ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳಲು ಪಿಎಫ್ಒ ಇತ್ತೀಚೆಗೆ ತನ್ನ ವೆಬ್ಸೈಟ್ನಲ್ಲಿ ಹೊಸ ಪಿಂಚಣಿ ಕ್ಯಾಲ್ಕುಲೇಟರ್ ಅನ್ನು ಹಂಚಿಕೊಂಡಿದೆ. ಇದರ ಮೂಲಕ ಪಿಂಚಣಿದಾರರು ಪಿಂಚಣಿ …
-
ಜನರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಅಂಗವಿಕಲರಿಗೆ ಪಿಂಚಣಿ ಸೌಲಭ್ಯ, ಸ್ವ ಉದ್ಯೋಗ ನಡೆಸಲು ಸಾಲ ನೀಡುವ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಆರ್ಥಿಕ ನೆರವನ್ನು ಜೊತೆಗೆ ಮಕ್ಕಳ ಅಭಿವೃದ್ಧಿಗೆ ಉಚಿತ ಶಿಕ್ಷಣ, ರೈತರಿಗೂ ಕೂಡ ಸಾಲ ಮನ್ನಾ, ಕಡಿಮೆ …
-
InterestingNews
ನಿಮಗಿದು ಗೊತ್ತೇ? ಜಗತ್ತಿನ ದಿ ಬೆಸ್ಟ್ ‘ಪಿಂಚಣಿ’ ಹಾಗೂ ಅತಿ ಕೆಟ್ಟ ಪಿಂಚಣಿ ವ್ಯವಸ್ಥೆ ಯಾವ ದೇಶದಲ್ಲಿದೆ ಎಂದು? ಇಲ್ಲಿದೆ ಅದರ ಎಲ್ಲಾ ವಿವರ!!!
ಬಾಲ್ಯದಿಂದ ಯೌವ್ವನದ ವರೆಗೆ ಓದಿನ ಹಿಂದೆ ಮುಖ ಮಾಡಿದರೆ, ಮತ್ತೊಂದು ಖಾಯಂ ನೌಕರಿ ಹಿಡಿದು, ಮದುವೆ ಸಂಸಾರ ಎಂದು ಜೀವನದ ಬಂಡಿ ಶುರುವಾದರೆ ವಿರಾಮ ಎಂಬ ಮಾತೇ ಇಲ್ಲವೆಂಬಂತೆ ದುಡಿಮೆ. ಮಕ್ಕಳ ವಿದ್ಯಾಭ್ಯಾಸಕ್ಕೆ ನಂತರ ಮಕ್ಕಳ ಮದುವೆ ಹೀಗೆ ಜೀವನದ ಪ್ರತಿ …
-
latestNews
Pension Scheme : ಈ ಪಿಂಚಣಿ ಯೋಜನೆ ಅ.1 ರಿಂದ ಎಲ್ಲರಿಗೂ ಅನ್ವಯಿಸುವುದಿಲ್ಲ : ಇಲ್ಲಿದೆ ಮುಖ್ಯವಾದ ಮಾಹಿತಿ
by Mallikaby Mallikaಕೇಂದ್ರ ಸರ್ಕಾರವು ಇತ್ತೀಚೆಗೆ ಅಟಲ್ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಬದಲಾವಣೆ ಮಾಡಿದೆ. ಇನ್ನು ಮುಂದೆ ಈ ಯೋಜನೆಗೆ ಸೇರಲು ಇವರು ಅರ್ಹರಾಗಿರುವುದಿಲ್ಲ. ಆದಾಯ ತೆರಿಗೆ ಪಾವತಿದಾರರು ಅಟಲ್ ಪಿಂಚಣಿ ಯೋಜನೆಗೆ ಸೇರದಂತೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಈಗಾಗಲೇ …
-
ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕರು ಪಿಂಚಣಿ ಕೋರಿದ 72 ಗಂಟೆ ಒಳಗೆ ಪಿಂಚಣಿ ಮಂಜೂರಾತಿ ಮಾಡುವ ವ್ಯವಸ್ಥೆ ತರಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ದೂರವಾಣಿ ಮೂಲಕ ಪಿಂಚಣಿ ಕೋರಿದರೂ ಆಧಾರ್ ಕಾರ್ಡ್ ಮತ್ತು ಮನೆಯ ಫೋಟೋ ದಾಖಲೆ …
-
latestNews
ಪಿಂಚಣಿದಾರರೇ ನಿಮಗೊಂದು ಭರ್ಜರಿ ಸಿಹಿ ಸುದ್ದಿ | ಏಕಕಾಲದಲ್ಲಿ 73 ಲಕ್ಷ ಪಿಂಚಣಿದಾರರ ಖಾತೆಗೆ ಜಮೆ ಆಗಲಿದೆ ಪಿಂಚಣಿ ಮೊತ್ತ!
ಪಿಂಚಣಿ ವಿತರಣೆಗೆ ಕೇಂದ್ರೀಯ ವ್ಯವಸ್ಥೆ ರಚಿಸಲು ಕಾರ್ಮಿಕರ ಭವಿಷ್ಯನಿಧಿ ಕಚೇರಿ ಮುಂದಾಗಿದೆ. 73 ಲಕ್ಷ ನಿವೃತ್ತರ ಬ್ಯಾಂಕ್ ಖಾತೆಗೆ ಏಕಕಾಲದಲ್ಲಿ ಪಿಂಚಣಿ ಜಮೆ ಮಾಡಲಾಗುತ್ತದೆ. ಪ್ರಸ್ತುತ 138 ಪ್ರಾದೇಶಿಕ ಕಚೇರಿಗಳ ಮೂಲಕ ಪಿಂಚಣಿ ಬಟವಾಡೆಯಾಗುತ್ತಿದ್ದು, ಒಂದೊಂದು ಕಡೆ ಒಂದೊಂದು ದಿನ ಪಿಂಚಣಿದಾರರ …
