DA, DR: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯಲ್ಲಿ (ಡಿಎ) ಶೇ.3 ರಷ್ಟು ಹೆಚ್ಚಳವನ್ನು ಅನುಮೋದಿಸಿದೆ.
Pensioners
-
Karnataka State Politics Updates
Pensioners: ಪಿಂಚಣಿದಾರರೇ, ಬ್ಯಾಂಕ್ ಖಾತೆಗೆ ಮಿಸ್ ಮಾಡ್ದೆ ಇದನ್ನು ಲಿಂಕ್ ಮಾಡಿ !! ಇಲ್ಲಾಂದ್ರೆ ಸರ್ಕಾರ ಪಾವತಿಸುವ ವೇತನ ಕಟ್
Pensioners: ಪಿಂಚಣಿದಾರರಿಗೆ ಜೀವನ್ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯ, ನೀಡಿದ ಸಮಯದೊಳಗೆ ಇದನ್ನು ಸಲ್ಲಿಸಬೇಕು ಎಂದು ಸರ್ಕಾರ ಹೇಳುತ್ತಾ ಬಂದಿದೆ. ಇದರ ನಡುವೆಯೇ ಬಳ್ಳಾರಿ ಪಿಂಚಣಿದಾರರಿಗೆ( Pensioners) ಜಿಲ್ಲಾಧಿಕಾರಿಗಳು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಹೌದು, ಬಳ್ಳಾರಿ(Ballary) ಜಿಲ್ಲಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ …
-
BusinesslatestNationalNews
Pension scheme Holders: ಪಿಂಚಣಿದಾರರಿಗೆ ಮುಖ್ಯ ಮಾಹಿತಿ- ನವೆಂಬರ್ 30 ರೊಳಗೆ ಈ ಕೆಲಸ ಮಾಡಿಲ್ಲ ಅಂದ್ರೆ ನಿಂತೋಗುತ್ತೆ ಪೆನ್ಶನ್
Life Certificate : ಲೈಫ್ ಸರ್ಟಿಫಿಕೇಟ್(Life Certificate)ವಾಸ್ತವವಾಗಿ ಬಯೋಮೆಟ್ರಿಕ್ ಡಿಜಿಟಲ್ ಸೇವೆಯಾಗಿದ್ದು, ಇದು ಕೇಂದ್ರ, ರಾಜ್ಯ ಸರ್ಕಾರ ಮತ್ತು ಇತರ ಯಾವುದೇ ಸರ್ಕಾರಿ ಸಂಸ್ಥೆಗಳ ನೌಕರರಿಗೆ ಪಿಂಚಣಿ ಪಡೆಯಲು ಸಹಕರಿಸುತ್ತದೆ. 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರಿಗೆ ಜೀವನ …
-
Life Certificate: ಕೇಂದ್ರ ಸರ್ಕಾರವು ಪಿಂಚಣಿದಾರರಿಗೆ p/(Pension Holders)ತುಟ್ಟಿಭತ್ಯೆಯನ್ನು(DA)ಶೇಕಡ 4 ರಷ್ಟು ಏರಿಕೆ ಮಾಡಿದೆ. ಇದರ ಜೊತೆಗೆ ಇತರ ಸರ್ಕಾರಿ ನೌಕರರು ಕೂಡ ನಿಗದಿತ ಸಮಯಕ್ಕೆ ಪಿಂಚಣಿ ಪಡೆಯಲು ವರ್ಷಕ್ಕೊಮ್ಮೆ ತಮ್ಮ ‘ಲೈಫ್ ಸರ್ಟಿಫಿಕೇಟ್ (‘Life Certificate)ನೀಡಬೇಕಾಗುತ್ತದೆ. ಲೈಫ್ ಸರ್ಟಿಫಿಕೇಟ್ ವಾಸ್ತವವಾಗಿ …
-
latestNationalNews
DA Hike: ಸರಕಾರದಿಂದ ತುಟ್ಟಿ ಭತ್ಯೆ ಹೆಚ್ಚಳ! ಎಷ್ಟು, ಹೇಗೆ ಬರುತ್ತದೆ ಹಣ, ಇಲ್ಲಿದೆ ಎಲ್ಲಾ ವಿವರ
by Mallikaby Mallika7th Pay Commission DA Hike: ಅಕ್ಟೋಬರ್ ತಿಂಗಳಿನಲ್ಲಿ ಪಿಂಚಣಿದಾರರಿಗೆ ಮತ್ತು ಕೇಂದ್ರ ನೌಕರರಿಗೆ ಕೇಂದ್ರ ಸರಕಾರ ಭರ್ಜರಿ ಗಿಫ್ಟೊಂದನ್ನು ನೀಡಿದ್ದು, ಸರಕಾರಿ ನೌಕರರಿಗೆ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆಯನ್ನು( 7th Pay Commission) ಶೇ.4 ರಷ್ಟು ಹೆಚ್ಚಳ ಮಾಡಿಸಿದೆ. …
-
BusinesslatestNationalNews
Life Certificate: ಪಿಂಚಣಿದಾರರೇ ಗಮನಿಸಿ- ಮನೆಯಲ್ಲೇ ಕೂತು ‘ಲೈಫ್ ಸರ್ಟಿಫಿಕೇಟ್’ಗೆ ಹೀಗೆ ಅರ್ಜಿ ಸಲ್ಲಿಸಿ
Life Certificate: ಕೇಂದ್ರ ಸರ್ಕಾರವು ಪಿಂಚಣಿದಾರರಿಗೆ p/(Pension Holders)ತುಟ್ಟಿಭತ್ಯೆಯನ್ನು(DA)ಶೇಕಡ 4 ರಷ್ಟು ಏರಿಕೆ ಮಾಡಿದೆ. ಇದರ ಜೊತೆಗೆ ಇತರ ಸರ್ಕಾರಿ ನೌಕರರು ಕೂಡ ನಿಗದಿತ ಸಮಯಕ್ಕೆ ಪಿಂಚಣಿ ಪಡೆಯಲು ವರ್ಷಕ್ಕೊಮ್ಮೆ ತಮ್ಮ ‘ಲೈಫ್ ಸರ್ಟಿಫಿಕೇಟ್ (‘Life Certificate)ನೀಡಬೇಕಾಗುತ್ತದೆ. ಲೈಫ್ ಸರ್ಟಿಫಿಕೇಟ್ ವಾಸ್ತವವಾಗಿ …
-
BusinessNews
Good News For pensioners: ಪಿಂಚಣಿದಾರರಿಗೆ ಮತ್ತೊಂದು ಗುಡ್ ನ್ಯೂಸ್- ಇನ್ನು ಮನೆ ಬಾಗಿಲಿಗೆ ಬರುತ್ತೆ ಈ ಪ್ರಮಾಣ ಪತ್ರ
by ಕಾವ್ಯ ವಾಣಿby ಕಾವ್ಯ ವಾಣಿGood News For pensioners : ಪಿಂಚಣಿದಾರರಿಗೆ ಇನ್ಮುಂದೆ ಡಿಜಿಟಲ್ ಇ- ಜೀವಂತ ಪ್ರಮಾಣ ಪತ್ರ ಸೇವೆ ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ. ಪಿಂಚಣಿದಾರರಿಗೆ ಇದೊಂದು ದೊಡ್ಡ ಗುಡ್ ನ್ಯೂಸ್ (Good News For pensioners)ಕೂಡ ಹೌದು. ಬೆರಳಚ್ಚು ಆಧರಿತ ಡಿಜಿಟಲ್ …
-
News
Pension News: ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ, ಪ್ರತಿ ವರ್ಷ ಪೆನ್ಶನ್ 15% ರಷ್ಟು ಹೆಚ್ಚಳ!
by ಕಾವ್ಯ ವಾಣಿby ಕಾವ್ಯ ವಾಣಿಜುಲೈನಲ್ಲಿ ಪಿಂಚಣಿ(Pension) ಶೇ.5 ಮತ್ತು 2023ರ ಜನವರಿಯಲ್ಲಿ ಶೇ.10ರಷ್ಟು ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದೆ. ಸದ್ಯ ನೌಕರರ ಪಿಂಚಣಿ ಪ್ರತಿ ವರ್ಷ ಶೇ.15ರಷ್ಟು ಏರಿಕೆಯಾಗಲಿದೆ ಎನ್ನಬಹುದು
-
latestNews
8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ; ಶೀಘ್ರವೇ 8ನೇ ಆಯೋಗ ರಚನೆ ; ಫಿಟ್ಮೆಂಟ್ ಅಂಶ ಹೆಚ್ಚಳ!
by ವಿದ್ಯಾ ಗೌಡby ವಿದ್ಯಾ ಗೌಡಕೇಂದ್ರ ಸರ್ಕಾರವು ಶೀಘ್ರದಲ್ಲೇ 8ನೇ ವೇತನ ಆಯೋಗವನ್ನು (8th Pay Commission) ರಚಿಸಲಿದೆ. ಇದರಿಂದ ನೌಕರರ ವೇತನ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.
-
Interesting
Pension : ಮೋದಿ ಸರ್ಕಾರದಿಂದ ಪಿಂಚಣಿದಾರರಿಗೆ ಗುಡ್ ನ್ಯೂಸ್ ಪ್ರಕಟಣೆ !!
by ಕಾವ್ಯ ವಾಣಿby ಕಾವ್ಯ ವಾಣಿಪಿಂಚಣಿ ಪಡೆಯಲು ನೀವು ಮೇ 3, 2023 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತಿಳಿಸಿದೆ.
