ಕಡಬ:ಇಲ್ಲಿನ ರೆಂಜಿಲಾಡಿಯ ಹಾಲು ಉತ್ಪಾದಕರ ಸಂಘದ ಪೇರಡ್ಕ ಹಾಲು ಖರೀದಿ ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾದ ಘಟನೆ ಇಂದು ಮುಂಜಾನೆ ನಡೆದಿದೆ. ಗುರುವಾರ ರಾತ್ರಿ ಕಡಬ ,ರೆಂಜಿಲಾಡಿ ಸೇರಿದಂತೆ ಹಲವೆಡೆ ಸಿಡಿಲು ಸಹಿತ ಭಾರಿ ಮಳೆಯಾಗಿದ್ದು,ಸಿಡಿಲು ಬಡಿದು ವಿದ್ಯುತ್ ಪರಿಕರಕ್ಕೆ …
Tag:
