Periods Effects On Health: ಋತುಚಕ್ರದ (Periods) ಸಮಯದಲ್ಲಿ ಹುಡುಗಿಯರು ಹೆಚ್ಚಾಗಿ ಕೂದಲು ತೊಳೆಯಬಾರದು ಅಥವಾ ತಲೆಸ್ನಾನ ಮಾಡಬಾರದು ಎಂದು ಸಲಹೆ ನೀಡಲಾಗುತ್ತದೆ.
Periods time
-
Iron Content: ರಕ್ತಹೀನತೆಯ ಮುಖ್ಯ ಲಕ್ಷಣಗಳು ಯಾವಾಗಲೂ ದಣಿವು, ತಣ್ಣನೆಯ ಕೈಗಳು ಮತ್ತು ಪಾದಗಳು . ಈ ರೋಗಲಕ್ಷಣಗಳು ರಕ್ತದಲ್ಲಿನ ಹಿಮೋಗ್ಲೋಬಿನ್ ಕೊರತೆಯಿಂದಾಗಿ ಆಗುತ್ತೆ
-
Latest Health Updates Kannada
Menstrual Cycle: ಮಹಿಳೆಯರು ಪಿರಿಯಡ್ಸ್ ಸಮಯದಲ್ಲಿ ಈ ಆಹಾರಗಳನ್ನು ಸೇವಿಸುವುದು ಒಳ್ಳೆಯದು : ಈ ಆಹಾರಗಳು ಹೆಚ್ಚು ಶಕ್ತಿ ನೀಡುತ್ತವೆ
Menstrual Cycle: ಈ ಸಮಯದಲ್ಲಿ ನೀವು ಸೇವಿಸುವ ಆಹಾರವು ನಿಮಗೆ ಶಕ್ತಿಯನ್ನು ನೀಡುತ್ತದೆ. ಅನವಶ್ಯಕ ಆಹಾರ ಸೇವನೆಯಿಂದಾಗಿ ಇನ್ನಷ್ಟು ಆರೋಗ್ಯ ಸಮಸ್ಯೆಗಳು ಬರಬಹುದು.
-
HealthLatest Health Updates Kannada
Health Tips For Menstrual Days: ಮಹಿಳೆಯರೇ, ಮುಟ್ಟಿನ ನೋವಿನಿಂದ ಪಾರಾಗಲು ಇಲ್ಲಿದೆ ಸುಲಭವಾದ ಉಪಾಯ !!
by ಕಾವ್ಯ ವಾಣಿby ಕಾವ್ಯ ವಾಣಿHealth Tips For Menstrual Days: ಮಹಿಳೆಯರ ಪಾಲಿಗೆ ಋತುಚಕ್ರದ ಸಮಯ ಸವಾಲಿನ ದಿನಗಳಾಗಿರುತ್ತವೆ. ಪ್ರತಿ ತಿಂಗಳ ಮೂರು-ನಾಲ್ಕು ದಿನಗಳು ಆಕೆಯ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ ಗಳಲ್ಲಿ ಬದಲಾವಣೆಗಳು …
-
ಮಹಿಳೆಗೆ ಮುಟ್ಟಿನ ನೋವು ವಿಭಿನ್ನವಾಗಿರುತ್ತದೆ. ಕೆಲವೇ ಜನರು ತಮ್ಮ ಅವಧಿಯಲ್ಲಿ ನೋವು, ಸೆಳೆತ ಅಥವಾ ಸೆಳೆತಗಳಿಲ್ಲದ ಸಾಮಾನ್ಯ ದಿನಗಳನ್ನು ಹೊಂದಿರುತ್ತಾರೆ
-
ಭಾರತದಲ್ಲಿ ಪ್ರತಿಯೊಂದು ಆಚಾರ ವಿಚಾರಗಳಿಗೂ ರೂಢಿ ಸಂಪ್ರದಾಯಗಳ ಚೌಕಟ್ಟುಗಳಿವೆ. ಅದರಲ್ಲೂ ಹೆಣ್ಣು ಮಕ್ಕಳು ಮುಟ್ಟು ಆದಾಗ ಅವರನ್ನು ಬೇರೆ ರೀತಿಯಲ್ಲೇ ನಡೆಸಿಕೊಳ್ಳಲಾಗುತ್ತದೆ. ಹೌದು ಮುಟ್ಟಿನ ಟೈಮಲ್ಲಿ ದೇವಸ್ಥಾನಕ್ಕೆ ಎಂಬ ಶಾಸ್ತ್ರ ನಮಗೆ ತಿಳಿದಿರುವ ವಿಚಾರ. ಸದ್ಯ ಹಿಂದಿನ ಕಾಲದ ಕೆಲ ಪದ್ಧತಿಗಳು …
