ವೈದ್ಯೋ ನಾರಾಯಣ ಹರಿ ಎಂದು ವೈದ್ಯರಲ್ಲಿ ದೇವರನ್ನು ಕಾಣುತ್ತೇವೆ. ನಾವು ಮನೆಯವರನ್ನೇ ನಂಬುತ್ತೇವೆ ಇಲ್ಲವೋ ಗೊತ್ತಿಲ್ಲ. ಆದರೆ ವೈದ್ಯರನ್ನು, ಅವರು ಹೇಳುವ ಪ್ರತಿಯೊಂದನ್ನೂ ನಂಬುತ್ತೇವೆ. ನಮಗೆ ಬಂದಂತಹ ಕಾಯಿಲೆಗಳನ್ನು, ಸಮಸ್ಯೆಗಳನ್ನು ಹೇಗಾದರೂ ಮಾಡಿ ಗುಣವಾಗುವಂತೆ ಮಾಡಿ ಮರುಜೀವವನ್ನು ಕರುಣಿಸುವುದು ವೈದ್ಯರೆ. ಒಟ್ಟಿನಲ್ಲಿ …
Tag:
