Water Bottle: 500 ಮಿಲಿ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ತಯಾರಿಸಲು ನೀವು ಯೋಚಿಸುವುದಕ್ಕಿಂತ ಹೆಚ್ಚಿನ ನೀರು ಬೇಕಾಗುತ್ತದೆ.
Pet
-
MP: ಸಾಕುಪ್ರಾಣಿಗಳಲ್ಲಿ ಬೆಕ್ಕು ಎಂದರೆ ಹಲವರಿಗೆ ಪಂಚಪ್ರಾಣ. ನಾಯಿಯ ಜೊತೆ ಬೆಕ್ಕನ್ನು ಕೂಡ ಇಷ್ಟಪಡುವವರು ಹಲವರಿದ್ದಾರೆ. ಮುದ್ದಾಗಿ ಸಾಕುದ ಬೆಕ್ಕು ಪರಚಿದ ಬಳಿಕ 22 ವರ್ಷದ ಯುವಕ ಪ್ರಾಣವನ್ನೇ ಕಳೆದುಕೊಂಡಿರುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ.
-
ಮನುಷ್ಯರಿಗೆ ಮನುಷ್ಯ ನಿಗಿಂತ ಪ್ರಾಣಿಗಳ ಮೇಲೆ ವ್ಯಾಮೋಹ ಹೆಚ್ಚಿದೆ ಅನ್ನೋದಕ್ಕೆ ನಾವು ಎಷ್ಟೋ ನಿದರ್ಶನಗಳನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಹಾಗೆಯೇ ಇಲ್ಲೊಂದು ಕಡೆ ನಾಯಿಗಾಗಿ ನಾಯಿ ಮಾಲೀಕನನ್ನೇ ಕಿಡ್ನ್ಯಾಪ್ ಮಾಡಿದ ವಿಚಿತ್ರ ಘಟನೆ ನಡೆದಿದೆ. ಹೌದು ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ದುಬಾರಿ …
-
ಜನರ ಸಂಚಾರಕ್ಕೆ ನೆರವಾಗುವ ಕೆ ಎಸ್ ಆರ್ ಟಿ ಸಿಯು ಹೊಸ ನಿಯಮಾವಳಿ ಜಾರಿಗೆ ಮುಂದಾಗಿದೆ. ಕೆ ಎಸ್ ಆರ್ ಟಿ ಸಿಯ ಬಸ್ ಗಳಲ್ಲಿ ( KSRTC Bus ) ಲಗೇಜ್ ಸಾಗಣೆ ನಿಯಮಾವಳಿಗಳಲ್ಲಿ ಬದಲಾವಣೆಯನ್ನು ತರಲಾಗಿದೆ. ಇದರ ಕುರಿತಾದ …
-
National
ಏರ್ ಇಂಡಿಯಾ ಬಳಿಕ ಇದೀಗ ಇನ್ನೊಂದು ವಿಮಾನ ಸಂಸ್ಥೆ ಸಾಕು ಪ್ರಾಣಿಗಳನ್ನು ಕೊಂಡೊಯ್ಯಲು ಅವಕಾಶ ಕಲ್ಪಿಸಿದೆ. ಯಾವುದು ಆ ವಿಮಾನ ಸಂಸ್ಥೆ ?
ವಿಮಾನದಲ್ಲಿ ಪ್ರಯಾಣಿಸುವವರಿಗೆ ಇದೊಂದು ರೀತಿಯಲ್ಲಿ ಸಂತಸದ ಸುದ್ದಿ. ಅದೇನೆಂದರೆ ಇನ್ನು ಮುಂದೆ ವಿಮಾನ ಪ್ರಯಾಣಿಕರು ಪ್ರಯಾಣಿಸುವಾಗ ತಮ್ಮ ಸಾಕು ಪ್ರಾಣಿಗಳನ್ನು ಕೊಂಡೊಯ್ಯಬೇಕೆಂದು ಇಚ್ಛಿಸಿದ್ದರೆ ,ಏರ್ ಇಂಡಿಯಾ ಬಳಿಕ ಇನ್ನೊಂದು ವಿಮಾನ ಸಂಸ್ಥೆ ಅದಕ್ಕೆ ಅವಕಾಶ ಕಲ್ಪಿಸಿದೆ. ಹೌದು. ಹೊಸತಾಗಿ ವಿಮಾನಯಾನಕ್ಕೆ ದಾಪುಗಾಲಿಟ್ಟ …
