ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಆಗುವ ವ್ಯತ್ಯಾಸಗಳು ಭಾರತದ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆ ಪರಿಣಾಮ ಬೀರುತ್ತವೆ. ಹಾಗಾಗಿ, ಕಚ್ಚಾತೈಲದ ಬೆಲೆಯಲ್ಲಿನ ವ್ಯತ್ಯಯದಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಳಿತ ಕಂಡುಬರುವುದಲ್ಲದೆ ಸಾಮಾನ್ಯ ಜನತೆಯ ಜೇಬಿಗೂ ಕತ್ತರಿ ಬೀಳುತ್ತದೆ. ಭಾರತೀಯರ …
Tag:
