ಭಾರತದ ಟೆಲಿಕಾಂ ದಿಗ್ಗಜರಾದ ಜಿಯೋ ಹಾಗೂ ಏರ್ಟೆಲ್ ನಡುವಿನ ಬೆಲೆಗಳ ಪೈಪೋಟಿ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಜಿಯೋಗೆ ವಿರುದ್ಧವಾಗಿ ಏರ್ಟೆಲ್ ಇದೀಗ ಎರಡು ಭರ್ಜರಿ ಪ್ರೀಪೇಡ್ ಆಫರ್ ಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಅತಿ ಹೆಚ್ಚು ಜನರು ರೀಚಾರ್ಜ್ ಮಾಡಿಸುವ 1.5GB …
Tag:
