ಹೆಚ್ಚಿನವರು ಬಯಸುವ ಆಪಲ್ ಐಫೋನ್ ದುಬಾರಿಯಾದರೂ ಕೂಡ ಅದರ ಕ್ರೇಜ್ ಎಂದಿಗೂ ಕಡಿಮೆಯಾಗದು. ಆಪಲ್ ಐಫೋನ್ ಮಾಡೆಲ್ಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ನಲ್ಲಿ ಇವೆ. ಅದರಲ್ಲಿಯೂ ಇತ್ತೀಚಿಗಿನ ಕೆಲವು ಆವೃತ್ತಿಯ ಐಫೋನ್ಗಳು ವಿಶೇಷ ಫೀಚರ್ಸ್ಗಳನ್ನು ಒಳಗೊಂಡಿದ್ದು, ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಆದರೆ, ಕೆಲವು …
Phone
-
latestTechnology
Motorola RAZR 22, 2022 Foldable Smartphone (Global Version) : ಮೊಟರೊಲಾದ ಅದ್ಭುತ ಫೀಚರ್ ಹೊಂದಿದ ಫೋಲ್ಡೇಬಲ್ ಫೋನ್ ಬಿಡುಗಡೆ !!!
ಟೆಕ್ ಜಗತ್ತಿನಲ್ಲಿ ಫೋಲ್ಡೆಬಲ್ ಸ್ಮಾರ್ಟ್ಫೋನ್ಗಳು ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದು, ಈ ನಿಟ್ಟಿನಲ್ಲಿ ಹಲವು ಕಂಪೆನಿಗಳು ಫೋಲ್ಡ್ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೇ ಹಾದಿಯಲ್ಲಿ ಮೊಟೊರೊಲಾ ಕಂಪೆನಿ ಕೂಡ ಫೊಲ್ಡ್ ಸ್ಮಾರ್ಟ್ಫೊನ್ಗಳನ್ನು ಪರಿಚಯಿಸಿದೆ. ಮೊಟೊರೊಲಾ ತನ್ನ ಹೊಸ ಮೊಟೊರೊಲಾ ರೇಜರ್ 22 ಸ್ಮಾರ್ಟ್ಫೋನ್ …
-
News
Big News | ಮೊಟ್ಟಮೊದಲ ಬಾರಿಗೆ ಒಂದೇ ಫೋನ್ ಕಾಲ್ ನಲ್ಲಿ ನಡೆದು ಹೋದ ವಿಚಾರಣೆ, ಕೆಲವೇ ನಿಮಿಷಗಳಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ !
ನೆರೆಕರೆ ಜಗಳ, ಗಂಡ ಹೆಂಡತಿ ಕಾದಾಟ, ಡೈವೋರ್ಸ್ ಇಂತಹ ಎಷ್ಟೋ ದೊಡ್ಡ-ಚಿಕ್ಕ ಕೇಸುಗಳನ್ನು ಕೋರ್ಟ್ ಗೆ ಬರುತ್ತೆ. ಜಡ್ಜ್ ಗಳು ವಿವಾದ ಬಗೆಹರಿಸುತ್ತಾರೆ. ಸಣ್ಣದೇ ಇರಲಿ ದೊಡ್ಡದೇ ಇರಲಿ ಕೆಲವೊಂದು ಕೇಸುಗಳು ಪರಿಹಾರವಾಗಲು ತಿಂಗಳು, ವರ್ಷಗಳು ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ದಶಕಗಳೇ …
-
Technology
ಕೇವಲ 8,499 ರೂ. ಬೆಲೆಗೆ ಸಿಗಲಿದೆ Redmi 10 ಮೊಬೈಲ್ | ಭರಪೂರ ಫೀಚರ್ಸ್ ಇರೋ ಈ ಮೊಬೈಲ್ ವಿಶೇಷತೆ ಹೀಗಿದೆ ನೋಡಿ !
ಕಡಿಮೆ ಬೆಲೆಯ ಜತೆ ಹೆಚ್ಚಿನ ಫೀಚರ್ ನೀಡುವುದು ಶಿಯೋಮಿ ಕಂಪನಿಯ ಚಾಳಿ ! ಅದಕ್ಕಾಗೇ ಜನ ಮುಗಿ ಬಿದ್ದು ಶಿಯೋಮಿ ಫೋನುಗಳನ್ನು ಕೊಂಡು ಕೊಳ್ಳುತ್ತಿರುವುದು. ಶಿಯೋಮಿಯ ಸ್ಮಾರ್ಟ್ಫೋನ್ಗಳು ಬರಪೂರ್ ಆಗಿ ಸೇಲ್ ಕಾಣುತ್ತಿದೆ. ಈ ಪೈಕಿ ಇದೀಗ ನಮಗೆ ಕಾಣಸಿಗೋದು ಮಾರ್ಚ್ …
-
ಬಜೆಟ್ ಪ್ರಿಯರು ಫುಲ್ ಫಿದಾ ತನ್ನದೇ ಟ್ರೇಡ್ಮಾರ್ಕ್ ರೂಪಿಸಿಕೊಂಡು ಜನರಿಗೆ ಚಿರಪರಿಚಿತವಾಗಿರುವ ರಿಯಲ್ ಮಿ ಹೊಸ ಪ್ರಯೋಗಗಳನ್ನು ಆಗಾಗ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದೀಗ Realme C33 ಸ್ಮಾರ್ಟ್ಫೋನ್ ಅನ್ನು ಘೋಷಿಸಿದ ಕೆಲವೇ ದಿನಗಳಲ್ಲಿ ರಿಯಲ್ ಮಿ ನಾರ್ಜೋ 50i ಪ್ರೈಮ್ …
-
ಮಾರುಕಟ್ಟೆಗೆ ಹೊಸ ಹೊಸ ವಸ್ತುಗಳು ಬರ್ತಾ ಇರೋದಂತೂ ಪಕ್ಕ. ಅದ್ರಲ್ಲೂ ಗ್ರಾಹಕರನ್ನ ಆಕರ್ಷಿಸುವಂತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಸ್ಪರ್ಧೆಯೇ ಇರುತ್ತೆ.ಹಬ್ಬ ಹರಿದಿನಗಳು ಬಂತು ಅಂದ್ರೆ ಕೇಳೋದೇ ಬೇಡ. ಎಷ್ಟೊಂದು ಆಫರ್ಸ್ ಜೊತೆಗೆ ವಿನೂತನ ಟೆಕ್ನಾಲಜಿ ಅಪ್ಡೇಟ್ ಆಗ್ತಾನೆ ಇರುತ್ತೆ. ಇದೀಗ ರಿಯಲ್ ಮಿ …
-
ತುರ್ತಾಗಿ ಮೊಬೈಲ್ ಕೊಳ್ಳುವ ಯೋಜನೆಯಲ್ಲಿ ನೀವಿದ್ದರೆ, ಈ ಪ್ಲ್ಯಾನ್ ಅನ್ನು ಸ್ವಲ್ಪ ದಿನಗಳವರೆಗೆ ಮುಂದೂಡುವುದು ನಿಮಗೂ ನಿಮ್ಮ ಜೇಬಿಗೂ ಒಳಿತಾಗುವ ಸಾಧ್ಯತೆ ಇದೆ. ಯಾಕೆಂದರೆ ಹಣಕಾಸು ವರ್ಷದ 2ನೇ ಅರ್ಧದಲ್ಲಿ ಮೊಬೈಲ್ಗಳ ಬೆಲೆ ಭಾರೀ ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ …
-
ಮಾರುಕಟ್ಟೆಗೆ ಹೊಸ ಫೋನ್ ಒಂದು ಲಗ್ಗೆಯಿಟ್ಟಿದೆ. ನೀವು ಕೂಡ ಹೊಸ ಫೋನ್ ಖರೀದಿಗೆ CoolPad ಕಂಪೆನಿ ಚೀನಾದಲ್ಲಿ Coolpad Cool 20s ಹೊಸ ಫೋನ್ ಅನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಮೇ ತಿಂಗಳಲ್ಲಿ, ಕಂಪನಿಯು ಕೂಲ್ 20 ಹ್ಯಾಂಡ್ಸೆಟ್ ಬಿಡುಗಡೆ …
-
Technology
ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್ !! | 1 ರೂ. ವಾಟ್ಸಾಪ್ ಪೇ ಮಾಡಿ 100 ರೂ. ವರೆಗೆ ಕ್ಯಾಶ್ ಬ್ಯಾಕ್ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ
ವಾಟ್ಸಾಪ್ ಬಳಕೆದಾರರಿಗೆ ಸಿಹಿ ಸುದ್ದಿಯಿದೆ. ವಾಟ್ಸಾಪ್ ತನ್ನ ಬಳಕೆದಾರರಿಗೆ ಕ್ಯಾಶ್ ಬ್ಯಾಕ್ ಪಡೆದುಕೊಳ್ಳುವ ಅವಕಾಶ ನೀಡುತ್ತಿದೆ. ಭಾರತದಲ್ಲಿ ವಾಟ್ಸಾಪ್ ಬಳಕೆದಾರರಿಗೆ ರೂ.105 ಕ್ಯಾಶ್ ಬ್ಯಾಕ್ ಕೊಡುಗೆ ರೂಪದಲ್ಲಿ ಸಿಗುತ್ತಿದೆ. ಈ ತ್ವರಿತ ಸಂದೇಶ ರವಾನಿಸುವ ಆಪ್ ನಲ್ಲಿ ಬಳಕೆದಾರರು ಕೇವಲ ವೀಡಿಯೋ, …
-
InterestinglatestLatest Health Updates KannadaTechnology
ಭರ್ಜರಿ ರಿಯಾಯಿತಿ ಬೆಲೆಗೆ ಲಭ್ಯವಾಗಲಿದೆ ಒನ್ಪ್ಲಸ್ ಸ್ಮಾರ್ಟ್ ಫೋನ್
ಒನ್ಪ್ಲಸ್ ಮೊಬೈಲ್ ಎಲ್ಲಾ ಬಳಕೆದಾರರ ಆಕರ್ಷಿತ ಫೋನ್ ಆಗಿದೆ. ಈ ಸಂಸ್ಥೆಯ ಜನಪ್ರಿಯ ಫೋನ್ಗಳ ಪೈಕಿ ಒಂದಾದ ಒನ್ಪ್ಲಸ್ 9 ಪ್ರೊ ಆಕರ್ಷಕ ಫೀಚರ್ಸ್ಗಳಿಂದ ಗ್ರಾಹಕರನ್ನು ಸೆಳೆದಿದ್ದು, ಇದೀಗ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹೌದು, ಒನ್ಪ್ಲಸ್ 9 ಪ್ರೊ …
