Sonu Shrinavas Gowda: ಟಿಕ್ ಟಾಕ್ ಸ್ಟಾರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಎಲ್ಲರಿಗೂ ಪರಿಚಿತ. ಯಾಕೆ ಏನು ಮಾಡಿದರೂ ಕೂಡ ಇಂದು ಟ್ರೆಂಡ್ ಆಗುತ್ತದೆ. ಒಂದು ಫೋಟೋ ಹಾಕಲಿ, ವಿಡಿಯೋ ಅಪ್ಲೋಡ್ ಮಾಡಲಿ ಎಲ್ಲವೂ ವೈರಲ್ …
Photo Viral
-
Karnataka State Politics UpdateslatestNews
ಕಾಂಗ್ರೆಸ್ ಶಾಸಕನನ್ನು ಪ್ರೀತಿಯಿಂದ ಅಪ್ಪಿಕೊಂಡು ಅಭಿನಂದಿಸಿದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ
by Mallikaby Mallikaರಾಜಕೀಯದ ಆಟ ಏನೇ ಇರಲಿ, ಇದರಲ್ಲಿ ಹೆಚ್ಚಾಗಿ ದ್ವೇಷ ಕಟ್ಟಿಕೊಳ್ಳುವುದು ಕಾರ್ಯಕರ್ತರು. ಆದರೆ ಅಧಿಕಾರದಲ್ಲಿರುವ ಮಹನೀಯರೆಲ್ಲ ತನ್ನ ವಿರೋಧ ಪಕ್ಷದವರೊಟ್ಟಿಗೆ ಊಟ ಮಾಡುವುದು, ಸಂಭಾಷಣೆ ನಡೆಸುವುದು ಹಾಗೆನೇ ಬಿಗಿದಪ್ಪಿಕೊಂಡು ಸಂತಸ ವ್ಯಕ್ತಪಡಿಸುವುದು ಇವೆಲ್ಲ ಮಾಮೂಲು. ಆದರೆ ಇವೆಲ್ಲವನ್ನೂ ನೋಡಿಯೂ ನೋಡದ ಹಾಗೆ …
-
ಮಹಿಳೆಯೊಬ್ಬರೊಂದಿಗೆ ಜನ ಪ್ರತಿನಿಧಿನಿಯೊಬ್ಬರು ಜತೆಗಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ (social media) ಹರಿದಾಡುತ್ತಿದೆ.
-
Breaking Entertainment News Kannada
Samantha viral tweet : ರಾಕಿಂಗ್ ಸ್ಟಾರ್ ತರಹ ರೈಸ್ ಅಪ್ ಬೇಬಿಯಾದ ಸಮಂತಾ! ಎಲ್ಲೆಡೆ ವೈರಲ್ ಆದ ರೈಸ್ ಅಪ್ ಬೇಬಿ ಸ್ಯಾಮ್!!!
ಫೋಟೋದಲ್ಲಿ ಸಮಂತಾ(Samantha viral tweet) ಅವರು ಮೇಕಪ್ ಮಾಡಿಕೊಳ್ಳುತ್ತಿದ್ದಾರೆ ಅಷ್ಟೇ. ಅರೇ ಈ ಫೋಟೋದಲ್ಲಿ ಏನ್ ವಿಶೇಷತೆಯಿದೆ
-
Viral post : ಸೋಷಿಯಲ್ ಮೀಡಿಯಾದಲ್ಲಿ ಎಂತೆಂಥಾ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದ್ರೆ ಇವತ್ತಿನ ವೈರಲ್ ಸುದ್ದಿ ಇನ್ನೊಂದು ತೆರನಾದದ್ದು. ಈ ವೈರಲ್ ಕಂಟೆಂಟ್ ನೋಡಿ ಜನರು ಮುಗುಳು ನಗುತ್ತಿದ್ದಾರೆ. ಬರೇ ಸುದ್ದಿ ಸಮಾಚಾರ ಓದಿ ಕೊಂಡ ಮನಸ್ಸುಗಳಿಗೆ …
-
EntertainmentInterestinglatestLatest Health Updates KannadaNewsSocial
ದಾರಿಯಲ್ಲೇ ಮುತ್ತಿನ ಮಳೆಗೆರೆದ ಪ್ರೇಮಿ | ಗಾಡಿಯಲ್ಲಿ ಪ್ರೇಮಿಕಾ ನಾಚಿ ನೀರು | ಅನಂತರ…
ಹದಿ ಹರೆಯದ ವಯೋಸಹಜ ಆಕರ್ಷಣೆ ಪ್ರೀತಿಗೆ ತಿರುಗಿ ಪ್ರೇಮದ ನಶೆಯಲ್ಲಿ ಜಗವನ್ನೇ ಮರೆಯುವ ಪ್ರಣಯ ಜೋಡಿಗಳ ರಾಸಲೀಲೆಗಳ ಫೋಟೊ ಆಗಾಗ ವೈರಲ್ ಆಗುವುದು ಕಾಮನ್.. ಪ್ರೀತಿ ಮಾಡಬಾರದು.. ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಸಿನೆಮಾ ಸ್ಟೈಲ್ ನಲ್ಲಿ ರೋಡ್ ರೋಮಿಯೋ ಒಬ್ಬ …
-
Breaking Entertainment News KannadaInterestinglatestNews
Nithya Menen Pregnancy : ಅರೇ ಇದೇನಿದು, ಮದುವೆಗೆ ಮುನ್ನವೇ ತಾಯಿಯಾದಳೇ ಖ್ಯಾತ ನಟಿ?
ತನ್ನ ಸಹಜ ಅಭಿನಯದ ಮೂಲಕ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಮೈನಾ ಚಿತ್ರದ ಖ್ಯಾತಿಯ ನಿತ್ಯಾ ಮೆನನ್ ಬಗ್ಗೆ ಹೊಸ ಹಸಿಬಿಸಿ ಸುದ್ದಿಯೊಂದು ಹರಿದಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ದಕ್ಷಿಣ ಚಿತ್ರರಂಗದ ಖ್ಯಾತ ನಟಿ ನಿತ್ಯಾ ಮೆನನ್ ಗರ್ಭಿಣಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಭಾರಿ …
-
ಇರುವೆ ಎಲ್ಲರಿಗೂ ಚಿರಪರಿಚಿತ. ಇರುವೆಯ ಗಾತ್ರ ಚಿಕ್ಕದಾದರೂ ಇಡೀ ಗುಂಪೇ ಹರಡಿರುತ್ತದೆ. ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಸಂಭ್ರಮ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗುಂಪಾಗಿ ಜೀವಿಸುವ ಇರುವೆಗಳ ಬದುಕಿನ ಶೈಲಿಯ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇದೆ. …
-
EntertainmentInterestingJobslatest
ಡಂಬಲ್ಸ್ ಎತ್ತಿಕೊಂಡು ಫೋಸ್ ಕೊಡುವ ಮೂಲಕ ಹೊಸ ಬಾಳಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ವಧು!
ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮುಖ್ಯವಾದ ಘಟ್ಟ. ಆದ್ದರಿಂದ ಪ್ರತಿಯೊಂದು ಜೋಡಿಯೂ ತಮ್ಮ ವಿವಾಹ, ಜೀವನ ಪರಿಯಂತ ಪ್ರತಿಯೊಂದು ಹೆಜ್ಜೆಯೂ ನೆನಪು ಉಳಿಯುವಂತೆ ಇರಬೇಕೆಂದು ಬಯಸುತ್ತಾರೆ. ಹೀಗಾಗಿ ಜೋಡಿಗಳು ಎಲ್ಲಾ ರೀತಿಯ ಪ್ಲಾನ್ ಗಳನ್ನು ಮುಂಚಿತವಾಗಿ ಮಾಡುತ್ತಾರೆ. ಕೆಲವರಿಗೆ ಬಂದ ಅತಿಥಿಗಳಿಗೆ …
-
ಚಂದನವನದ ನಟಿ ಅಮೂಲ್ಯ ಮೊದಲ ಬಾರಿಗೆ ತಮ್ಮ ಮುದ್ದು ಮಕ್ಕಳ ಫೋಟೋ ಶೇರ್ ಮಾಡಿದ್ದಾರೆ. ಮಾರ್ಚ್ನಲ್ಲಿ ಅವಳಿ ಮಕ್ಕಳಿಗೆ ತಾಯಿಯಾದ ಅಮೂಲ್ಯ ಇಲ್ಲಿಯವರೆಗೆ ಮಕ್ಕಳ ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ. ಇದೀಗ ನಟಿ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. …
