ವಧು ಒಬ್ಬಳು ತನ್ನ ಮದುವೆಯ ಅಲಂಕೃತ ದಿರಿಸಿನಲ್ಲಿ ಪ್ರ್ಯಾಕ್ಟಿಕಲ್ ಎಕ್ಸಾಂಗೆ (Practical Exam) ಹಾಜರಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಈ ಪರೀಕ್ಷಾ- ವಧು ಲಕ್ಷ್ಮಿ ಅನಿಲ್, ಕೇರಳದ ಬೆಥನಿ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿಯ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ …
Tag:
