ಮಧ್ಯಪ್ರದೇಶದ ದಿಂಡೋರಿಯಲ್ಲಿ ಬುಧವಾರ ರಾತ್ರಿ ಪಿಕಪ್ ವಾಹನವೊಂದು ಪಲ್ಟಿಯಾದ ಪರಿಣಾಮ ಹದಿನಾಲ್ಕು ಜನರು ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಂಡೋರಿ ಜಿಲ್ಲೆಯ ಬಡ್ಜಾರ್ ಗ್ರಾಮದ ಬಳಿ ಮುಂಜಾನೆ 1:30 ರ ಸುಮಾರಿಗೆ ಗ್ರಾಮಸ್ಥರ ಗುಂಪೊಂದು ಕಾರ್ಯಕ್ರಮಕ್ಕೆ ತೆರಳಿ …
Tag:
