ನಮ್ಮ ದಿನಚರಿಯ ಅವಿಭಾಜ್ಯ ಭಾಗವಾಗಿರುವ ಮೊಬೈಲ್ ದಿನದ ಆರಂಭದಿಂದ ದಿನಾಂತ್ಯದವರೆಗೂ ಜೊತೆಯಾಗಿದ್ದು, ಅರೆ ಕ್ಷಣವೂ ಬಿಟ್ಟಿರಲಾಗದಷ್ಟು ಜನಜೀವನದ ಜೊತೆ ಬೆಸೆದುಕೊಂಡಿದೆ ಎಂದರೂ ತಪ್ಪಾಗದು. ಮೊಬೈಲ್ ರಿಂಗಣಿಸಿದರೆ, ಇಲ್ಲವೆ ಬೇಗ ಏಳಲು ಅಲಾರಂ ಇಡಲು , ಹೆಚ್ಚಿನವರು ದಿಂಬಿನ ಕೆಳಗೆ ಫೋನ್ ಇಟ್ಟು …
Tag:
