ನವದೆಹಲಿ: 37,000 ಅಡಿ ಎತ್ತರದಲ್ಲಿ ವಿಮಾನ ಹಾರುವಾಗಲೇ ಇಬ್ಬರು ಪೈಲಟ್ ಗಳು ನಿದ್ರೆಗೆ ಜಾರಿರುವ ಕಳವಳಕಾರಿ ಘಟನೆ ನಡೆದಿದೆ. ಸುಡಾನ್ನ ಖಾರ್ಟೌಮ್ ಎಂಬ ವಿಮಾನ ನಿಲ್ದಾಣದಿಂದ ಹೊರಟ ವಿಮಾನವು ಇಥಿಯೋಪಿಯಾದ ಅಡಿಸ್ ಅಬಾಬಾಕ್ಕೆ ತೆರಳುತ್ತಿತ್ತು. ವಿಮಾನದ ಪೈಲಟ್ಗಳು ವಿಮಾನ ಮೇಲಕ್ಕೆ ತಲುಪಿ …
Tag:
