ಕೊಲಂಬಿಯಾದಲ್ಲಿ ಶನಿವಾರ ಅವಳಿ ಎಂಜಿನ್ ಲಘು ವಿಮಾನ ಪತನಗೊಂಡಿದ್ದು(Plane Crash), ಭಾರತದ ಇಬ್ಬರು ಟ್ರೈನಿ ಪೈಲಟ್ಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
Tag:
pilots
-
latestNational
SpiceJet: ಸ್ಪೈಸ್ಜೆಟ್ ಪೈಲೆಟ್ ಗಳ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರ, ಪೈಲಟ್ಗಳ ಸಂಬಳವನ್ನು ತಿಂಗಳಿಗೆ ₹ 7.5 ಲಕ್ಷಕ್ಕೆ ಹೆಚ್ಚಿಸಿದ ವಿಮಾನಯಾನ ಸಂಸ್ಥೆ
ಸ್ಪೈಸ್ಜೆಟ್ (SpiceJet) ಸಂಸ್ಥೆಯು ಮಂಗಳವಾರ ತನ್ನ ಕ್ಯಾಪ್ಟನ್ಗಳ ವೇತನವನ್ನು 75 ಗಂಟೆಗಳ ಹಾರಾಟಕ್ಕೆ ತಿಂಗಳಿಗೆ ₹ 7.5 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ.
