ಸೌಂದರ್ಯದ ವಿಷಯಗಳ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ಕಾಳಜಿ, ಅದರಲ್ಲೂ ಕೂಡ ಸುಂದರವಾಗಿ ಕಾಣಬೇಕೆಂದು ಮಾಡುವ ಹರಸಾಹಸಗಳು ಅಷ್ಟಿಷ್ಟಲ್ಲ!! ಅದರಲ್ಲೂ ಮಹಿಳೆಯರ ಮುಕ್ಕಾಲು ಪಾಲು ಖರ್ಚು ಅವರ ಸೌಂದರ್ಯ ವರ್ಧಗಳಿಗೆ ವ್ಯಯವಾಗುತ್ತದೆ ಎಂದರೆ ತಪ್ಪಾಗಲಾರದು. ಬೆಲೆ ಎಷ್ಟಾದರು ಚಿಂತೆಯಿಲ್ಲ .. ಒಳ್ಳೆ ಲಿಪ್ಸ್ಟಿಕ್ …
Tag:
