Pizza: ಇತ್ತೀಚಿನ ದಿನಗಳಲ್ಲಿ ಪಿಜ್ಜಾ ತಿನ್ನುವ ಕ್ರೇಜ್ ತುಂಬಾ ಹೆಚ್ಚಾಗಿದೆ. ಇಂದು ಅತ್ಯಂತ ಪ್ರಸಿದ್ಧವಾದ ಆಹಾರವೆಂದರೆ ಪಿಜ್ಜಾ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇದನ್ನು ಇಷ್ಟಪಡುತ್ತಾರೆ.
Pizza
-
Naga Sadhu: ಪ್ರಯಾಗ್ರಾಜ್ ನಲ್ಲಿ ಸುಮಾರು ಒಂದೂವರೆ ತಿಂಗಳುಗಳ ಕಾಲ ನಡೆದ ಮಹಾ ಕುಂಭಮೇಳವೂ ವೈಭವದಿಂದ ತೆರೆ ಕಂಡಿದೆ.
-
InterestingInternationalNewsಅಡುಗೆ-ಆಹಾರ
Snake pizza: ಈ ದೇಶದಲ್ಲಿ ಹಾವಿನಿಂದ ಮಾಡಿದ ಪಿಜ್ಜಾಗೇ ಭಾರೀ ಡಿಮ್ಯಾಂಡ್ – ಸ್ನೇಕ್ ಸೂಪ್ ಗಂತೂ ಜನ ಕ್ಯೂ ನಿಲ್ತಾರೆ ?!
by ಕಾವ್ಯ ವಾಣಿby ಕಾವ್ಯ ವಾಣಿSnake pizza : ಪಿಜ್ಜಾ, ಬರ್ಗರ್ ಅಂದರೆ ಎಲ್ಲರಿಗೂ ಫೇವರಿಟ್ ತಿಂಡಿಯಾಗಿದೆ. ಅದರಲ್ಲೂ ಪಿಜ್ಜಾದಲ್ಲಿ ವೆಜ್-ನಾನ್ವೆಜ್ ಎರಡೂ ಲಭ್ಯವಿದ್ದು, ಹೋಟೆಲ್ ರೆಸ್ಟೋರೆಂಟ್, ಪಾಸ್ಟ್ ಫುಡ್ ಸ್ಟಾಲ್ನಲ್ಲಿ ಪಿಜ್ಜಾಕ್ಕೆ ಡಿಮ್ಯಾಂಡ್ ಅಂದ್ರೆ ಫುಲ್ ಡಿಮ್ಯಾಂಡ್. ವಿಶೇಷ ಅಂದ್ರೆ ( Interesting Fact) ನೀವು …
-
FoodHealth
Pizza-Burger: ಪಿಜ್ಜಾ, ಬರ್ಗರ್ ಪ್ರಿಯರಿಗೆ ಬಿಗ್ ಶಾಕ್….! ಕಾಗದ ರಾಪಿಂಗ್ ಮಾಡುವುದರಿಂದ ಅಪಾಯ ಹೆಚ್ಚು, ಸಂಶೋಧನೆಯಿಂದ ಬಹಿರಂಗ
Pizza-Burger:ಮಕ್ಕಳು ಹೆಚ್ಚಾಗಿ ಪಿಜ್ಜಾ ಮತ್ತು ಬರ್ಗರ್ ಗಳನ್ನು ತಿನ್ನುತ್ತಿದ್ದಾರೆ. ಪಿಜ್ಜಾ, ಬರ್ಗರ್ ತಿನ್ನುವವರು ಜಾಗರೂಕರಾಗಿರಬೇಕು ಎಂದು ತಜ್ಞರು ಸೂಚಿಸುತ್ತಾರೆ.
-
FoodInterestingInternationalNews
ಗೇಮ್ ಆಡಲು ಮಗನ ಕೈಗೆ ಮೊಬೈಲ್ ಕೊಟ್ಟು ಮಲಗಿದ ತಂದೆ! ಆಡುತ್ತಲೇ ಅಪ್ಪನ ಮೊಬೈಲ್ನಿಂದ 80ಸಾವಿರ ವೆಚ್ಚದ ಫುಡ್ ಆರ್ಡರ್ ಮಾಡಿದ ಮಗ!!
by ಹೊಸಕನ್ನಡby ಹೊಸಕನ್ನಡಈಗಂತೂ ಚಿಕ್ಕ ಮಕ್ಕಳು ಕೈಯಲ್ಲಿ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರುವುದಿಲ್ಲ. ಊಟ, ತಿಂಡಿ, ಆಟ ಎಲ್ಲವೂ ಮೊಬೈಲ್ ನೊಂದಿಗೇ ಆಗಬೇಕು. ಹೀಗೆ ಮಕ್ಕಳು ಮೊಬೈಲ್ ಹಿಡಿದು ಆಡುವಾಗ ಗೊತ್ತಿಲ್ಲದೆ ಏನನ್ನೋ ಒತ್ತಿ, ಯಾವುದ್ಯಾವುದೋ ಅಪ್ಲಿಕೇಶನ್ ಓಪನ್ ಆಗಿರುತ್ತವೆ. ಕೆಲವೊಮ್ಮೆ ಯಾರಿಗೋ …
-
ಪಿಜ್ಜಾ ಡೆಲಿವರಿ ಮಾಡೋ ಮಹಿಳಾ ಉದ್ಯೋಗಿಯನ್ನು ನಾಲ್ವರು ಯುವತಿಯರ ಗುಂಪು ಮಧ್ಯಪ್ರದೇಶದ ಇಂದೋರ್ನಲ್ಲಿ ಮನ ಬಂದಂತೆ ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ನಾಲ್ವರು ಯುವತಿಯರು ಡೋಮಿನೋಸ್ ಪಿಜ್ಜಾ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳಾ ಉದ್ಯೋಗಿಯು …
-
ಅಡುಗೆ-ಆಹಾರ
Pizza ಪ್ರಿಯರೇ ನಿಮಗೊಂದು ಕಹಿ ಸುದ್ದಿ | ಇನ್ನು ಮುಂದೆ ಪಿಜ್ಜಾ ತಿನ್ನಲು ನೀವು ತೆರಬೇಕು ದುಬಾರಿ ದುಡ್ಡು!
ಪಿಜ್ಜಾ ಪ್ರಿಯರಿಗೆ ನಿಮಗೊಂದು ಶಾಕಿಂಗ್ ಸುದ್ದಿ ಇದಾಗಿದೆ. ಪಿಜ್ಜಾ ಇದೀಗ ಮತ್ತಷ್ಟು ದುಬಾರಿ ಆಗಿದೆ. ಹೌದು, ಪಿಜ್ಜಾ ಟಾಪಿಂಗ್ ಮೇಲೆ ವಿಧಿಸಿರುವ ಜಿಎಸ್ಟಿ ದರದಿಂದ ಪಿಜ್ಜಾ ಇದೀಗ ಮತ್ತಷ್ಟು ದುಬಾರಿ ಆಗಿದೆ. ಪಿಜ್ಜಾಗೆ ಮೂರು ತರದಲ್ಲಿ ದರ ಏರಿಸಲಾಗಿದ್ದು, ರೆಸ್ಟೋರೆಂಟ್ಗಳಲ್ಲಿ ತಯಾರಿಸಿ …
-
FoodInteresting
ಅಜ್ಜಿಯ ಕೈಯಲ್ಲಿ ಪಿಜ್ಜಾ !! | ಮೊದಲ ಬಾರಿ ಪಿಜ್ಜಾ ಸವಿದ ಆಕೆಯ ರಿಯಾಕ್ಷನ್ ಗೆ ಫುಲ್ ಫಿದಾ ಆದ ನೆಟ್ಟಿಗರು!!
by ಹೊಸಕನ್ನಡby ಹೊಸಕನ್ನಡಪಿಜ್ಜಾ ಅಂದ್ರೆ ಈಗಿನ ಯುವಪೀಳಿಗೆಗೆ ತುಂಬಾ ಇಷ್ಟ. ನಗರಗಳಲ್ಲಿ ತಿಂಡಿ ಆರ್ಡರ್ ಮಾಡೋಣ ಎಂದಾಗ ಮೊದಲಿಗೆ ನೆನಪಿಗೆ ಬರುವುದೇ ಪಿಜ್ಜಾ. ಫ್ರೆಂಡ್ಸ್ಗಳೆಲ್ಲಾ ಒಟ್ಟಿಗೆ ಸೇರಿ ಪಾರ್ಟಿ ಮಾಡೋಣ ಅಂದಾಗಲೂ ಮೊದಲು ನೆನಪಾಗೋದು ಪಿಜ್ಜಾ. ಅಷ್ಟು ಅಚ್ಚು ಮೆಚ್ಚಾಗಿಬಿಟ್ಟಿದೆ ಪಿಜ್ಜಾ. ಇದನ್ನು ಸಿಕ್ಕಾಪಟ್ಟೆ …
