ಆತ ತಿಂಗಳಿಡೀ ಬೇರೆನನ್ನೂ ತಿನ್ನದೆ, ಬರೀ ಪಿಜ್ಜಾ, ಬರ್ಗರ್ ತಿಂದೇ ಬದುಕಿದ್ದಾನೆ. ಅಪರೂಪಕ್ಕೆಂದು ಪಿಜ್ಜಾ, ಬರ್ಗರ್ ತಿಂದ್ರೆನೇ ಊದಿ ಒಡೆಯುವಂತೆ ಬೆಳೆಯುವ ಜನರ ನಡುವೆ ಈ ಭೂಪ ಮಾತ್ರ ತೂಕ ಇಳಿಸಿಕೊಂಡು, ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದಾನೆ. ಅಷ್ಟೇ ಅಲ್ಲ ಇದರಿಂದ …
Tag:
