ತನ್ನ ಪತ್ನಿ, ಮಗಳನ್ನು ಹಾವಿನ ಮೂಲಕ ಕಚ್ಚಿಸಿ ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆಯೊಂದು ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ. ತನ್ನ ಹೆಂಡತಿಯೊಂದಿಗೆ ವೈಮನಸ್ಸು ಹೊಂದಿದ್ದ ಈತ ಈ ಸಾಯಿಸೋ ಕೃತ್ಯದ ಕುರಿತು ಯೋಜನೆ ರೂಪಿಸಿದ್ದ. ಹೆಂಡತಿ ಹಾಗೂ …
Tag:
