ಕೆಲವೊಮ್ಮೆ ಪ್ರಕೃತಿಯಲ್ಲಿ ವಿಸ್ಮಯಕಾರಿ ವಿಷಯಗಳು ನಡೆಯುತ್ತವೆ. ವಿಜ್ಞಾನ ಲೋಕ, ವೈದ್ಯ ಲೋಕವನ್ನೇ ತಲ್ಲಣಗೊಳಿಸುವ, ಎಲ್ಲರೂ ಬೆರಗಾಗುವ ಘಟನೆಗಳು ಆಗಾಗ್ಗೆ ಸಂಭವಿಸುತ್ತಲೇ ಇರುತ್ತವೆ. ಅಂಥದ್ದೇ ಒಂದು ವಿಚಿತ್ರ ಘಟನೆ ಅದರಲ್ಲೂ ವೈದ್ಯಲೋಕವನ್ನೇ ಬೆಚ್ಚಿಬೀಳಿಸಿರುವ ಘಟನೆ ಬಿಹಾರನ ಔರಂಗಾಬಾದ್ನಲ್ಲಿ ನಡೆದಿದೆ. ಹೌದು, ಆಲ್ಲಿಯ ಮಹಿಳೆಯೊಬ್ಬಳಿಗೆ …
Tag:
