ಪ್ಲಾಸ್ಟಿಕ್ ಎಂದರೆ ಸ್ವಾಭಾವಿಕವಾಗಿ ಪ್ರಕೃತಿಯಲ್ಲಿ ದೊರೆಯುವ ಅಥವಾ ಕೃತಕವಾಗಿ ತಯಾರಿಸಿರುವ ಮತ್ತು ಶಾಖಪ್ರಯೋಗದಿಂದ ಮೆದುವಾಗಿ ಅಚ್ಚು ಹೊಯ್ಯಲು ಒದಗುವ ಮೆದುಪದಾರ್ಥ. ಇವನ್ನು ರಾಳ, ಮರವಜ್ರ ಎಂದೂ ಕರೆಯವುದುಂಟು. ಕೆಲವು ಸೂಕ್ಷ್ಮಾಣುಗಳು ತಮ್ಮೊಳಗೆ ಸಂಯೋಗಹೊಂದಿ ದೈತ್ಯಾಣುಗಳಾಗುತ್ತವೆ. ಈ ಪ್ರಕ್ರಿಯೆಗೆ ಪಾಲಿಮರೀಕರಣವೆಂದು ಹೆಸರು. ಪ್ಲಾಸ್ಟಿಕ್ …
Tag:
