ಆಟಿಕೆಗಳು ಅಥವಾ ಸಾಮಾನ್ಯ ಭಾಷೆಯಲ್ಲಿ ಆಟ ಸಾಮಾನು ಎಲ್ಲರೂ ಇವುಗಳೊಂದಿಗೆ ಆಟ ಆಡಿಯೇ ಇರುತ್ತಾರೆ. ನಾವು ಚಿಕ್ಕವರಿದ್ದಾಗ ಹಾಗೂ ನಮ್ಮ ಮಕ್ಕಳು ಚಿಕ್ಕವರಿದ್ದಾಗ ಮನೆಯಲ್ಲಿ ಎಲ್ಲೆಲ್ಲೂ ಕಾಣುವುದು ಈ ಆಟಿಕೆಗಳು. ಹಿಂದೆ ಆಟಿಕೆಗಳ ಪ್ರಮಾಣ ಕಡಿಮೆ ಇರುತ್ತಿತ್ತು. ಮಡಿಕೆಯ ಆಟಿಕೆಗಳು, ಹಿತ್ತಾಳೆಯವು, …
Tag:
