ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯ, ಭಾರತೀಯ ಸಂಜಾತ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿರುವ ಬಗ್ಗೆ ಭಾರತೀಯರು ಬಹಳ ಹೆಮ್ಮೆಪಟ್ಟಿದ್ದಾರೆ. ಈ ಹಿಂದೆ ಭಾರತವನ್ನು ಆಳ್ವಿಕೆ ಮಾಡಿದ್ದ ಬ್ರಿಟಿಷ್ ನೆಲಕ್ಕೆ ನಮ್ಮ ಭಾರತದ ರಿಷಿ ಸುನಕ್ ಪ್ರಧಾನಿಯಾಗಿರುವುದು ಸಂತೋಷದ ವಿಚಾರವೇ ಹೌದು. ಆದರೆ …
Tag:
