ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 14ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ಇದೀಗ 15ನೇ ಕಂತಿಗಾಗಿ(PM KISAN 15th Installment) ರೈತರು ಎದುರು ನೋಡುತ್ತಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ.
Tag:
PM Kisan 14th installment
-
Karnataka State Politics Updates
PM Kisan 14th installment: ರೈತರಿಗೆ ಸಿಹಿ ಸುದ್ದಿ; ಪಿಎಂ ಕಿಸಾನ್ 14ನೇ ಕಂತು ಬಿಡುಗಡೆ; ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಈ ರೀತಿ ಚೆಕ್ ಮಾಡಿಕೊಳ್ಳಿ
ಯೋಜನೆಯಡಿ ರೈತರಿಗೆ ಸಾಕಷ್ಟು ಲಾಭವಾಗುತ್ತಿದೆ ಎಂದು ಹೇಳಬಹುದು.14 ನೇ ಕಂತಿನ ಹಣವನ್ನು (PM Kisan 14th installment) ಇಂದು(ಜು.27) ಬಿಡುಗಡೆ ಮಾಡಲಿದೆ.
-
-
ಮೊದಲನೆಯದಾಗಿ ಅಧಿಕೃತ ಪಿಎಂ ಕಿಸಾನ್ ವೆಬ್ಸೈಟ್ (website)https://pmkisan.gov.in/ ಗೆ ಭೇಟಿ ನೀಡಿ ನಂತರ ಮುಖಪುಟದ ಕೆಳಗೆ,(front page)ಬಲಭಾಗದಲ್ಲಿ(right side)ಇಕೆವೈಸಿ(ekyc)ಕಾಣಸಿಗುತ್ತದೆ.
