Air India: ಏರ್ ಇಂಡಿಯಾ(Air India) ವಿಮಾನ ದುರಂತದ ಹಿನ್ನೆಲೆ ಅಹ್ಮದಾಬಾದ್ಗೆ ತೆರಳಿದ ಪ್ರಧಾನಿ ಮೋದಿ ವಿಮಾನ ಪತನವಾದ ಬಿಜೆ ವೈದ್ಯಕೀಯ ಕಾಲೇಜ್ ಹಾಸ್ಟೆಲ್ ಬಳಿ ಪರಿಶೀಲನೆ ನಡೆಸಿದ್ದಾರೆ.
Pm narendra modi
-
News
Ahmdabad London Plane Crash: ವಿಮಾನ ಅಪಘಾತದ ಬಗ್ಗೆ ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ, ‘ಇದು ಪದಗಳಿಗೆ ಮೀರಿದ ಹೃದಯ ವಿದ್ರಾವಕ ಘಟನೆ’
by Mallikaby MallikaAhmdabad London Plane Crash: ಗುರುವಾರ (ಜೂನ್ 12, 2025) ಅಹಮದಾಬಾದ್ನಿಂದ ಲಂಡನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿ 242 ಪ್ರಯಾಣಿಕರಿದ್ದರು.
-
Chhattisgarh: ಛತ್ತೀಸ್ಗಢದಲ್ಲಿ ಬೋಘಾಟ್ ನೀರಾವರಿ ಯೋಜನೆ ಮತ್ತು ಇಂದ್ರಾವತಿ-ಮಹಾನದಿ ಅಂತರ್ಸಂಪರ್ಕ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅನುಮೋದನೆ ನೀಡಿದ್ದಾರೆ ಎಂದು ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಹೇಳಿದ್ದಾರೆ.
-
News
chenab bridge: ನಿನ್ನೆ ಪ್ರಧಾನಮಂತ್ರಿ ಲೋಕಾರ್ಪಣೆ ಮಾಡಿದ ವಿಶ್ವದ ಅತೀ ಎತ್ತರದ ರೈಲ್ವೇ ಸೇತುವೆ ಚೆನಾಬ್ ಬ್ರಿಡ್ಜ್ನ ವಿಶೇಷತೆ ಇಲ್ಲಿದೆ!
by ಕಾವ್ಯ ವಾಣಿby ಕಾವ್ಯ ವಾಣಿchenab bridge: ಜೂನ್ 6 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಗೊಳಿಸಿರುವ ಚೆನಾಬ್ ಬ್ರಿಡ್ಜ್ (chenab bridge) ವಿಶ್ವದ ಅತೀ ಎತ್ತರದ ರೈಲ್ವೇ ಸೇತುವೆ ಎಂದು ಪರಿಗಣಿಸಲ್ಪಟ್ಟಿದೆ. ಚೆನಾಬ್ 272 ಕಿ.ಮೀ. ಉದ್ದದ ಯೋಜನೆಯು ಉಧಂಪುರ-ಶ್ರೀನಗರ-ಬರಾಮುಲ್ಲಾ ರೈಲ್ವೆ ಲಿಂಕ್ನ …
-
PM Modi:ಎಎಪಿ ನಾಯಕ ಹಾಗೂ ರಾಜ್ಯ ಸಭಾ ಸಂಸದರಾದಂತಹ ಸಂಜಯ್ ಸಿಂಗ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಘರ್ ಘರ್ ಸಿಂಧೂರ್ ಒಂದು ಗಿಮಿಕ್ ಎಂದು ಹೇಳಿದ್ದಾರೆ.
-
News
Prakash Raj: ಮನೆ ಮನೆಗೆ ‘ಸಿಂಧೂರ’ ತಲುಪಿಸಲು ಮುಂದಾದ ಮೋದಿ – ‘ಮುದುಕನಿಂದ ಯಾವ ಮಹಿಳೆ ಸಿಂಧೂರ ಸ್ವೀಕರಿಸುತ್ತಾಳೆ’ ಎಂದ ಪ್ರಕಾಶ್ ರಾಜ್
Prakash Raj: ಆಪರೇಷನ್ ಸಿಂಧೂರ್ ಯಶಸ್ವಿಯಾದ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರದ ಪ್ರತಿಯೊಂದು ಮಹಿಳೆಯ ಮನೆಗೆ ಸಿಂಧೂರವನ್ನು ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
-
Nitish Kumar: ಸಾರ್ವಜನಿಕ ವೇದಿಕೆಗಳಲ್ಲಿ ವಿಚಿತ್ರವಾಗಿ ನಡೆದುಕೊಳ್ಳುವ ಮೂಲಕ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದು, ಪ್ರಧಾನಿ ಮೋದಿ ಅವರ ಹೆಸರು ಹೇಳುವ ಬದಲು ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಹೇಳಿದ್ದಾರೆ.
-
News
Gujarath : ಗುಜರಾತ್ ನಲ್ಲಿ ಮೋದಿ ಕಾರ್ಯಕ್ರಮ – ವೇದಿಕೆ ಬ್ಯಾನರ್ ನಲ್ಲಿ ಸಂಪೂರ್ಣ ‘ಗುಜರಾತಿ ಭಾಷೆ’ ಕರ್ನಾಟಕಕ್ಕೆ ಬಂದ್ರೆ ಹಿಂದಿ ಯಾಕೆ?
Gujarath : ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಗುಜರಾತಿನ ವಡೋದರಾದಲ್ಲಿ ರೋಡ್ ಶೋ ನಡೆಸಿ ರಾಜ್ಯ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದಾರೆ.
-
News
Mallikarjun Kharge: ‘ಪೆಹಾಲ್ಗಾಂ ದಾಳಿ’ ಬಗ್ಗೆ ಪ್ರಧಾನಿ ಮೋದಿಗೆ ಮೊದಲೇ ಗೊತ್ತಿತ್ತು – ಮಲ್ಲಿಕಾರ್ಜುನ್ ಖರ್ಗೆ ಬಾಂಬ್
Mallikarjun Kharge: ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಪೆಹಾಲ್ಗಾಂ ದಾಳಿ’ ಬಗ್ಗೆ ಪ್ರಧಾನಿ ಮೋದಿಗೆ ಮೊದಲೇ ಗೊತ್ತಿತ್ತು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
-
Congress: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪವನ್ ಖೇರಾ ಅವರು ಮೋದಿ ಸರಕಾರವನ್ನು “ಸಿಂದೂರ್ ಕಾ ಸೌದಾಗರ್'(ಸೌಭಾಗ್ಯದ ವ್ಯಾಪಾರಿ) ಎಂದು ಕರೆಯುವ ಮೂಲಕ ವಿವಾದಕ್ಕೆ ನಾಂದಿ ಹಾಡಿದೆ.
