ಸಾಮಾನ್ಯವಾಗಿ ಕಳ್ಳನನ್ನು ಪತ್ತೆ ಹಚ್ಚಿದ ಬಳಿಕ ಪೊಲೀಸರಿಗೆ ಪ್ರಾಬ್ಲಮ್ ಕಡಿಮೆ ಆಗೋದು ಕಾಮನ್. ಆದ್ರೆ ಇಲ್ಲೊಂದು ಕಡೆ ಮ್ಯಾಟರ್ ಯೇ ಉಲ್ಟಾ ಆಗಿದೆ. ಹೌದು. ಗನ್ ಹಿಡಿದುಕೊಂಡಿದ್ದ ಯುವಕನ ಬೆನ್ ಹತ್ತಿದ ಪೊಲೀಸರಿಗೆ ಆತ ಸಿಕ್ಕಿದ ಮೇಲೆ ದೊಡ್ಡ ಶಾಕ್ ಎದುರಾಗಿದೆ. …
Tag:
