Sullia: ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಮತದಾರ ಕುರಿತು ಅವಹೇಳನಕಾರಿ ಸ್ಟೇಟಸ್ ಹಾಕಿದ ಆರೋಪದಲ್ಲಿ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಾದ ಘಟನೆಯೊಂದು ಜೂ.5 ರಂದು ಪಂಜದಲ್ಲಿ ನಡೆದಿದೆ.
Police case
-
Vitla: ಬೀಗ ಹಾಕಿ ವಿದೇಶದಲ್ಲಿರುವವರ ಮೆನಗೆ ಕಳ್ಳರು ನುಗ್ಗಿ ರಾಡೋ ವಾಚ್ ಕದ್ದು, ಸಿಸಿಟಿವಿ, ಡಿವಿಆರ್ ಕಳ್ಳತನ ಮಾಡಿದ ಘಟನೆಯೊಂದು ವಿಟ್ಲಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗ ಇರುವ ಮನೆಯೊಂದರಲ್ಲಿ ನಡೆದಿದೆ.
-
CrimeSocialಬೆಂಗಳೂರು
Crime News: ಅತ್ತೆ ಮಾವನ ಮೇಲಿನ ಕೋಪಕ್ಕೆ ಕೊಡಲಿ ಎತ್ತಿಕೊಂಡು ಹೊರಟ ಸೊಸೆ, ಅಡಿಕೆ ಮರಗಳೆಲ್ಲ ಕಟ್ ಕಟ್ !
Crime News: ಸೊಸೆಯು ತನ್ನ ಅತ್ತೆ ಮಾವನ ಮೇಲಿನ ಕೋಪಕ್ಕೆ ವರ್ಷಗಟ್ಟಲೆ ಕಷ್ಟ ಪಟ್ಟು ನೆಟ್ಟಿದ್ದ ಅಡಿಕೆ ಮರ, ಸಸಿಯನ್ನೆಲ್ಲ ಕಡಿದು ಹಾಕಿದ್ದಾಳೆ.
-
ಬೆಂಗಳೂರು
Bengaluru: ಬೆಂಗಳೂರಿನಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಬೆಂಕಿ ಹಚ್ಚಿ ಜೆಸಿಬಿ ಧ್ವಂಸ : ಬೆಂಕಿ ಹಚ್ಚಿದ ವ್ಯಕ್ತಿ & ಆತನ ಮಗ ಬಂಧನ
ಯಲಹಂಕ ತಾಲ್ಲೂಕಿನ ತಹಸೀಲ್ದಾರ್ ನೇತೃತ್ವದಲ್ಲಿ ಇಂದು ನಡೆದ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಶಿವಕೋಟ್ ಗ್ರಾಮದಲ್ಲಿ ವ್ಯಕ್ತಿ ಮತ್ತು ಆತನ ಮಗ ಜೆಸಿಬಿಗೆ ಪೆಟ್ರೋಲ್ ಚಿಮುಕಿಸಿ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಇದನ್ನೂ ಓದಿ: Property Tax: ಬೆಂಗಳೂರಿನಲ್ಲಿ ಆಸ್ತಿ …
-
News
Punith kerehalli: ಬಸ್ಸಿಗೆ ಬೆಂಕಿ ಹಾಕಿ, ವಿಧಾನಸೌಧಕ್ಕೆ ಕಲೆಸಿತೀನಿ !! ಬಿಡುಗಡೆಯ ಬೆನ್ನಲ್ಲೇ ಪುನೀತ್ ಕೆರೆಹಳ್ಳಿ ಮೇಲೆ ಮತ್ತೆ ದೂರು ದಾಖಲಿಸಿದ ಕಾಂಗ್ರೆಸ್ !!
ಪುನೀತ್ ಕೆರೆಹಳ್ಳಿಯ ವೀಡಿಯೊ ಒಂದು ಹರಿದಾಡಿದ್ದು, ಈ ಬಗ್ಗೆ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದೆ
-
ಸುರತ್ಕಲ್ ಬಳಿಯ ಇಡ್ಯಾ ಎಂಬಲ್ಲಿ ಜೆಸಿಬಿ ಮೂಲಕ ಎಟಿಎಂ ಒಡೆದು ಹಣ ಲೂಟಿ (ATM Robbery Mangalore)ಮಾಡುವ ಪ್ರಯತ್ನ ಮಾಡಿದ ಪ್ರಕರಣ
-
latestNews
Murder: ಯುವತಿಯೋರ್ವಳ ಕೊಲೆಯ ಹಿಂದಿತ್ತು ಮೂವರು ಚಿಕ್ಕಮ್ಮಂದಿರ ಕೈವಾಡ! ಕಾರಣ ತಿಳಿದರೆ ಖಂಡಿತ ಬೆಚ್ಚಿಬೀಳ್ತೀರ!
by ಕಾವ್ಯ ವಾಣಿby ಕಾವ್ಯ ವಾಣಿಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವಿಮನೆ ಪ್ರದೇಶದಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದ್ದು, ಇದೀಗ ಈ ಕೃತ್ಯದ (Murder) ಹಿಂದೆ ತನ್ನ ಸಂಬಂಧಿಕರೇ ಪ್ರಮುಖ ಆರೋಪಿಗಳಾಗಿದ್ದಾರೆ.
-
-
latestNews
Extra Marital Affair: ಗಂಡ ಇಲ್ಲದ ಸಮಯದಲ್ಲಿ ಗೆಳೆಯನ ಜೊತೆ ಹೆಂಡತಿಯ ಪಲ್ಲಂಗದಾಟ! ರಾಸಲೀಲೆ ಕಂಡ ಗಂಡ ಮಾಡಿದ್ದೇನು?
ಪತಿಯೊಬ್ಬ ತನ್ನ ಹೆಂಡತಿ ವಿವಾಹೇತರ ಸಂಬಂಧ ಹೊಂದಿದ್ದಾಳೆಂಬ ಶಂಕೆಯಲ್ಲಿ ಕುತ್ತಿಗೆಗೆ ಕತ್ತರಿಯಿಂದ ಇರಿದು ಕೊಲೆ ಮಾಡಿದ (Crime News) ಘಟನೆಯೊಂದು ಮುಂಬೈನಲ್ಲಿ(Mumbai) ನಡೆದಿದೆ.
-
latestNational
Crime news : ಶಾಲೆಗೆ ಹೋಗುತ್ತಿದ್ದ ಬಾಲಕಿಯ ಅತ್ಯಾಚಾರಗೈದು ಕೊಲೆ! ಕ್ಯಾಬ್ ಡ್ರೈವರ್ನಿಂದ ಭೀಕರ ಕೃತ್ಯ!
by ಕಾವ್ಯ ವಾಣಿby ಕಾವ್ಯ ವಾಣಿಶಾಲೆಯಿಂದ ಮನೆಗೆ ವಾಪಾಸ್ ಆಗುತ್ತಿದ್ದ ಶಾಲಾ ಬಾಲಕಿಯೊಬ್ಬಳ ಮೇಲೆ ಕ್ಯಾಬ್ ಚಾಲಕನೊಬ್ಬ ಅತ್ಯಾಚಾರ ಎಸಗಿ ಕೊಲೆ (Crime) ಮಾಡಿರುವ ಭಯಾನಕ ಘಟನೆ ಸಿಕ್ಕಿಂನಲ್ಲಿ ( sikkim) ನಡೆದಿದೆ.
