ಕೆಲವೊಬ್ಬರು ತಾವು ಸಾಕಿದ ಪ್ರಾಣಿಗಳ ಮೇಲೆ ಜೀವವನ್ನೇ ಇಟ್ಟುಕೊಂಡಿರುತ್ತಾರೆ. ಅವುಗಳು ಎಲ್ಲಿಯಾದರೂ ಕಳೆದುಹೋದರೆ, ಅವುಗಳಿಗೆ ಪೆಟ್ಟಾದರೆ ಅಥವಾ ಸತ್ತು ಹೋದರೆ ಅನ್ನ, ನೀರು ಬಿಟ್ಟು ಅಳುತ್ತಾ ಕೂರುತ್ತಾರೆ. ಅಂತೆಯೇ ಪ್ರಾಣಿಪ್ರೇಮಿಯಾಗಿರುವ ಹೈದರಬಾದ್ ನ ಯುವತಿಯೊಬ್ಬಳು ತನ್ನ ನಾಯಿಯ ಜೀವಕ್ಕೆ ಅಪಾಯ ಎದುರಾಗಿದೆ …
